Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೌಂದರ್ಯ ಹಾಗೂ ಫಿಟ್ನೇಶ್ ಕಾಪಾಡಿಕೊಳ್ಳಲು ಈ ನಟಿಗೆ ಮದುವೆಯೇ ಬೇಡವಂತೆ !!

Advertisement


18ನೇ ವಯಸ್ಸಿನಲ್ಲಿ ನಾಯಕಿಯಾಗಿ ಪರಿಚಯವಾಗಿ, ಈಗ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು ಬರುತ್ತಿರುವ ನಟಿ ವೇದಿಕಾ ಮದುವೆಯೇ ಬೇಡ ಎಂದು ನಿರ್ಧರಿಸಿ ಶಾಕ್ ನೀಡಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದವರು ನಟಿ ವೇದಿಕಾ. ಮಾಡೆಲಿಂಗ್ ಕ್ಷೇತ್ರದಲ್ಲಿ ಗಮನ ಹರಿಸುತ್ತಿದ್ದ ಇವರನ್ನು ಆಕ್ಷನ್ ಕಿಂಗ್ ಅರ್ಜುನ್, ತಾನು ನಿರ್ದೇಶಿಸಿ ನಟಿಸಿದ ಮದರಾಸಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತೆ ಮಾಡಿದರು. ಚಿತ್ರದಲ್ಲಿ ಅರ್ಜುನ್ ಜೊತೆಯಾಗಿ ನಟಿಸಿದ ವೇದಿಕಾಗೆ ಇದು ಮೊದಲ ಚಿತ್ರವಾಗಿತ್ತು. ಚಿತ್ರದ ನಂತರ, ರಾಘವಾ ಲಾರೆನ್ಸ್ ಅವರ ಮುನಿ ಚಿತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾದರು.


ನಂತರ ಸಕ್ಕರಕಟ್ಟಿ, ಮಲೈ ಮಲೈ, ಪರದೇಸಿ, ಕಾವ್ಯ ತಲೈವನ್, ಕಾಂಚನಾ 3, ಪೇಟ ರೇಪ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಮುನಿ ಚಿತ್ರದ ನಂತರ ಹಿಟ್ ನೀಡಿದ ಚಿತ್ರವೆಂದರೆ ಅದು ಪರದೇಸಿ. ತಮಿಳು ಚಿತ್ರಗಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲೂ ನಾಯಕಿಯಾಗಿ ನಟಿಸಿದ್ದಾರೆ.


  ಕೊನೆಯದಾಗಿ ಪ್ರಭು ದೇವ ನಟನೆಯ 'ಪೇಟ ರೇಪ್' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ತಮಿಳಿನಲ್ಲಿ ಅವರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಹಾಗಾಗಿ, ಮುಂದಿನ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಇವರ ಕೈಯಲ್ಲಿ ಕನಾ ಎಂಬ ಕನ್ನಡ ಚಿತ್ರ ಮತ್ತು ಗಜಾನಾ ಎಂಬ ತಮಿಳು ಚಿತ್ರವಿದೆ.


  ವೇದಿಕಾ ಸಿನಿಮಾ ರಂಗಕ್ಕೆ ಬಂದು 19 ವರ್ಷಗಳಾದರೂ, ಇನ್ನೂ ಮೊದಲ ಚಿತ್ರದಲ್ಲಿ ನೋಡಿದಂತೆಯೇ ಇದ್ದಾರೆ. ಇದರ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರಲ್ಲಿ ಕೇಳಿದಾಗ... ಇನ್ನೂ ಮದುವೆಯಾಗಿಲ್ಲ ಎಂದು ಕೂಲ್ ಆಗಿ ಉತ್ತರಿಸಿದ್ದಾರೆ. 37 ವರ್ಷ ವಯಸ್ಸಾದರೂ ಅವರು ಇನ್ನೂ ಮದುವೆಯಾಗಿಲ್ಲ. ಇದು ನನ್ನ ಫಿಟ್ನೆಸ್ ಗುಟ್ಟು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ