Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೇಡಕಿಹಾಳದ ದೂದಗಂಗಾ ಸೇತುವೆ ಶಿಥಿಲ: ಆತಂಕದಲ್ಲಿ ಪ್ರಯಾಣಿಕರು

Advertisement
ನಿಪ್ಪಾಣಿ :  ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಪ್ರಮುಖ ಕೊಂಡಿಯಾಗಿರುವ ನಿಪ್ಪಾಣಿ ತಾಲೂಕಿನ ಬೇಡಕೀಹಾಳದ ದೂಧಗಂಗಾ ಸೇತುವೆ ವಾಹನಗಳ ಭಾರ ತಾಳಲಾರದೆ ಸೇತುವೆ ಕಂಪಿಸುತಿದೆ. ಸಂರಕ್ಷಣೆ ಕಂಬಗಳು ಮುರಿದು, ರಸ್ತೆಯಲ್ಲಿ ತಗ್ಗು ಗುಂಡಿಗಳಿಂದ ದಯನೀಯ ಸ್ಥಿತಿ ಉಂಟಾಗಿದೆ. ಸೇತುವೆ ಕುಸಿಯುವ ಮುನ್ನ,ಅಪಘಾತಕ್ಕೆ ಮೊದಲು ಸಂಬಂಧಿಸಿದ ಇಲಾಖೆ, ಸ್ಥಾನಿಕ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಸ್ಪಂದಿಸುವರೇ ? ಕಾಯ್ದು ನೋಡಬೇಕು.

ಹಾಗಾದರೆ ಬನ್ನಿ ಕಂಪಿಸುತ್ತಾ ಭಾರ ಹೊತ್ತು ಶತಮಾನೋತ್ಸವದತ್ತ ಹೆಜ್ಜೆ ಹಾಕುತ್ತಿರುವ ದೂದಗಂಗಾ ಸೇತುವೆ ದಯನೀಯ ಸ್ಥಿತಿ ಕಣ್ಣಾರೆ ನೋಡಿ.  ಒಟ್ಟು 5. ಸನ್ 1965 ರಲ್ಲಿ ಬೇಡಕಿಹಾಳ ಗ್ರಾಮದ ಮೊದಲ ಶಾಸಕರಾದ ದಿವಂಗತ ಸಿದಗೌಡ ಪಾಟೀಲ ಎಸ್ ಎಸ್ ಪಾಟೀಲರ ವಿಶೇಷ ಪ್ರಯತ್ನದಿಂದ ಆಗಿನ ಶಾಸಕರಾದ ವಿಶ್ವನಾಥ್ ಕತ್ತಿ , ವಿ. ಎಲ್ ಪಾಟೀಲರ ಸಹಕಾರದಿಂದ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ನವರು ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದರು. ಕೇಂದ್ರ ಸಚಿವ ಬಿ.ಶಂಕರಾನಂದ,ದೇಶಭಕ್ತ ರತ್ನಪ್ಪಣ್ಣಾ ಕುಂಬಾರ, ಚಿದಾನಂದ ಕೋರೆಯವರ ಮುಖ್ಯ ಉಪಸ್ಥಿತಿಯಲ್ಲಿ ಸೇತುವೆ ಉದ್ಘಾಟನೆಯಾಗಿತ್ತು. ನಿರಂತರ ಆರು ದಶಕಗಳ ಸೇವೆ ನೀಡಿದ ದೂಧಗಂಗಾ ಸೇತುವೆ ಸದ್ಯ ಕಂಪಿಸುತ್ತಿದೆ.ಶಿಥಿಲಾವಸ್ಥೆಗೆ ತಿರುಗಿದೆ. ಆದ್ದರಿಂದ ಬಂದರು ಇಲಾಖೆ,ಸರ್ಕಾರ, ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವುದೇ ? ಕಾಯ್ದು ನೋಡಬೇಕು.

ವರದಿ : ಮಹಾವೀರ ಚಿಂಚಣೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ