Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉದಯ ಹುಕ್ಕೇರಿ ನಾಮ ಪತ್ರ ಸಲ್ಲಿಕೆ

Advertisement
------------------------------------ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆ 

ಹುಕ್ಕೇರಿ:  ಪಟ್ಟಣದ ಹಳ್ಳದಕೇರಿ ನಗರದ ದಲಿತ ಮುಖಂಡರಾದ ಉದಯ ಹುಕ್ಕೇರಿ ಅವರು ಮಾಜಿ ಸಂಸದರಾದ ರಮೇಶ್ ಕತ್ತಿ ಮಾಜಿ ಸಚಿವರಾದ ಎ.ಬಿ. ಪಾಟೀಲ ಶಾಸಕರಾದ ನಿಖಿಲ್ ಕತ್ತಿ ಅವರ ಆದೇಶ ಪ್ರಕಾರ ಚುನಾವಣೆ ನಾಮಪತ್ರವನ್ನು ಸಲ್ಲಿಸಲಾಯಿತು.

ಹುಕ್ಕೇರಿಯ ಎಲ್ಲಾ ಸಮಾಜದ ಮುಖಂಡರು ಒಪ್ಪಿಗೆ ಪ್ರಕಾರ ಇಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಲಾಯಿತು ಎಂದು ಉದಯ ಹುಕ್ಕೇರಿ ಅವರು ಮಾಧ್ಯಮದೊಂದಿಗೆ ಹೇಳಲಾಯಿತು.

ಈ ಸಂಧರ್ಭದಲ್ಲಿ ಚನ್ನಪ್ಪ ಗಜಬರ, ಸುನೀಲ ಬೈರಣ್ಣವರ,ಎ ಕೆ ಪಾಟೀಲ, ಶಿವಕುಮಾರ್ ನಾಯಿಕ, ಅಪ್ಪಾಸಾಹೇಬ ರಾಣವಗೋಳ, ಸದಾಶಿವ ಡಿ ಕೆ, ದರ್ಶನ್ ನಿಂಗಪ್ಪಗೋಳ, ಕೆಂಪಣ್ಣ ಕಲ್ಲನವರ, ಶ್ರೀಮಂತಿ ತಳವಾರ, ಶಂಕರ್ ಕಟ್ಟಿಮನಿ, ಶಶಿಕಾಂತ ಹೊನ್ನಾಳಿ, ನಾಮದೇವ ಕರೆಪ್ಪಗೋಳ, ಚಂದ್ರಕಾಂತ್ ಸಾವಳಗಿ ಚಿದಾನಂದ ಬಸ್ತವಾಡೆ, ಆಕಾಶ್ ಕೆಳಗಡೆ, ಲಕ್ಕನ ಶಿಂದೆ, ಪ್ರಶಾಂತ ಕೆಳಗಡೆ, ದಿಲೀಪ್ ಛಲವಾದಿ, ಮಹಾಂತೇಶ ಮಾಳಗೆ, ಸುಮೀತ ಹರಿಜನ ಹಾಗೂ ಹುಕ್ಕೇರಿ ಪಟ್ಟಣದ ಹಿರಿಯರು ಮುಖಂಡರು ಯುವಕರು ಉಪಸ್ಥಿತರಿದ್ದರು.

ವರದಿ: ಶಿವಾಜಿ ಎನ್ ಬಾಲೆಶಗೋಳ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ