ಬೆಂಗಳೂರು: ಖ್ಯಾತ ನಟ ಯಶ್ ಹಾಗೂ ರಾಧಿಕಾ ಪಂಡಿತ ದಂಪತಿಗಳು ಹಿರಿಯ ನಟ ಶಿವರಾಜಕುಮಾರ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು. ಈ ಸಂದರ್ಭದಲ್ಲಿ ಶಿವರಾಜ ಕುಮಾರ ಧರ್ಮಪತ್ನಿ ಗೀತಾ ಶಿವರಾಜಕುಮಾರ ಕೂಡ ಇದ್ದರು.
Get latest news updates delivered straight to your WhatsApp.