Ad imageAd image

ನಿನ್ನೆ ಸಾಯಂಕಾಲ ಬಿರುಗಾಳಿ ಮಳೆಯ ಅವಾಂತರ ಸ್ಥಳಗಳನ್ನು ಪರಿಶೀಲಿಸಿದ ಅಧಿಕಾರಿಗಳು.

Bharath Vaibhav
ನಿನ್ನೆ ಸಾಯಂಕಾಲ ಬಿರುಗಾಳಿ ಮಳೆಯ ಅವಾಂತರ ಸ್ಥಳಗಳನ್ನು ಪರಿಶೀಲಿಸಿದ ಅಧಿಕಾರಿಗಳು.
WhatsApp Group Join Now
Telegram Group Join Now

ನಿಪ್ಪಾಣಿ :-ಶಿಹರದ ಹಲವು ನಗರಗಳಲ್ಲಿ ಭಯಂಕರವಾದ ಬಿರುವಾಳಿ ಮಳೆಯಿಂದ ಪತ್ರೆ ಸೆಡಗಳು ಕಿತ್ತು ಹಾರಿ ಹೋಗಿ ಕೆಲವು ಮನೆಗಳ ಮೇಲೆ ಮರಗಳು ಲೈಟ್ ಫೋಲಗಳು ಬಿದ್ದು ಬಹಳಷ್ಟು ಹಾನಿ ಉಂಟು ಮಾಡಿತ್ತು.

ಅದೇ ವಿಷಯವನ್ನು ಕುರಿತು ಇವತ್ತು ನಮ್ಮ ಭಾರತ ವೈಭವ ವರದಿಗಾರರಾದ ರಾಜು ಮುಂಡೆ ಅವರು ನೇರವಾಗಿ ಅಧಿಕಾರಿಗಳಿಗೆ ಸಂಪರ್ಕಿಸಿ ಇದರ ಬಗ್ಗೆ ಮಾಹಿತಿ ಕೇಳಿದರು.

ಅವರು ಹೇಳಿದ್ದು ಹೀಗೆ ಎಲ್ಲ ಹಾನಿಯಾದ ಸ್ಥಳಗಳನ್ನು ಪರಿಶೀಲಿಸಿ ಈಗಾಗಲೇ ಕಾರ್ಯವನ್ನು ಪ್ರಾರಂಭಗೊಳಿಸಿದ್ದೇವೆ ಹಾನಿಯಾದ ಸ್ಥಳಗಳನ್ನು ಪರಿಶೀಲಿಸಿದ್ದೇವೆ ಅವುಗಳ ರಿಪೋರ್ಟ ತಯಾರಿಸಿ ಮೇಲು ಮೇಲಾಧಿಕಾರಿಗಳಿಗೆ ಕಳಿಸುತ್ತಿದ್ದೇವೆ ಅಲ್ಲಿಂದ ಉತ್ತರ ಬಂದ ಮೇಲೆ ನಾವು ಅವರಿಗೆ ಸ್ಪಂದಿಸುತ್ತೇವೆ ಎಂದರು.

ಈಗಾಗಲೇ ನಿನ್ನೆ ಬಿರುಗಾಳಿಗೆ ಬಿದ್ದಿರುವ ಮರಗಳನ್ನು ಹಾಗೂ ಲೈಟ್ ಪೂಲಗಳನ್ನು ತೆಗೆದು ರಸ್ತೆಗಳನ್ನು ಕ್ಲಿಯರ್ ಮಾಡುತ್ತಿದ್ದೇವೆ ಎಂದರು ಒಟ್ಟು ನಗರದಲ್ಲಿ ಕೆಲವು ಮರ ಹಾಗೂ 28 ಲೈಟ್ ಫೋಲಗಳು ಬಿದ್ದಿವೆ ಹೆಸ್ಕಾಂ ಅಧಿಕಾರಿಗಳು ಇದನ್ನು ತೆಗೆಯುವ ಕಾರ್ಯದಲ್ಲಿ ತೊಡಗಿದಾರೆ ಎಂದರು.

ಮೊದಲು ಈ ರೀತಿಯಾಗಿ ಬಿರುಗಾಳಿ ಮಳೆ ಬಹಳ ವರ್ಷಗಳಿಂದ ಆಗಿಲ್ಲ ಇದು ಸಡನ್ಲಿಯಾಗಿ ಬಂದ ಕಾರಣ ಈ ರೀತಿಯಾಗಿದೆ ಎಂದರು
ಎಲ್ಲ ತಶೀಲ್ದಾರ್ ಆಫೀಸ್ ಸಿಬ್ಬಂದಿಯವರು ಹೆಸ್ಕಾಂ ಸಿಬ್ಬಂದಿ ಹಾಗೂ ಪುರಸಭೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!