Ad imageAd image

ಹಳ್ಳಿ ಹಳ್ಳಿಗಳಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಪ್ರೇಮ್ ಮಲ್ಲಪ್ಪ ಚೌಗುಲೆ ಇವರಿಂದ ಭರ್ಜರಿ ಪ್ರಚಾರ

Bharath Vaibhav
WhatsApp Group Join Now
Telegram Group Join Now

ಬೆಳಗಾವಿ:  ದಿನದಿಂದ ದಿನಕ್ಕೆ ಚುನಾವಣೆಯ ರಂಗು ಏರುತ್ತಿದ್ದು ರಾಷ್ಟ್ರೀಯ ಪಕ್ಷಗಳಿಗೆ ಸವಾಲೊಡ್ಡುತ್ತಾ ಪ್ರತಿಯೊಂದು ಹಳ್ಳಿಹಳ್ಳಿ ಗಳಿಗೆ ಭೇಟಿ ನೀಡಿ ಜನರ ಆಶೀರ್ವಾದ ಪಡೆಯುತ್ತಾ ಪ್ರಜಾಕೀಯ ಅಭ್ಯರ್ಥಿಯಾದ ಪ್ರೇಮಲತಾ ಚೌಗುಲೆ ಈಗಾಗಲೇ ಸೌದತ್ತಿ ರಾಮದುರ್ಗ ಮುನ್ನಹಳ್ಳಿ ಹಾಗೂ ವಿವಿಧ ಗ್ರಾಮಗಳ ಬಸ್ ನಿಲ್ದಾಣಗಳಲ್ಲಿ ಜನ ವಸತಿ ಪ್ರದೇಶದಲ್ಲಿ ಸಂತೆ ಪೇಟೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಜನರ ಆಶೀರ್ವಾದ ಪಡೆದು ಬರುವ ಬರುವ ಮೇ 7 ರಂದು ಪ್ರಜಾಕೀಯ ಪಕ್ಷಕ್ಕೆ ಮತ ನೀಡಬೇಕೆಂದು ವಿನಂತಿ ಸುತ್ತಿದ್ದಾರೆ

ವರದಿ ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!