Ad imageAd image

ದ್ವಿತೀಯ ಪಿಯುಸಿ ನಲ್ಲಿ ಉತ್ತಮ ಅಂಕ ಪಡೆದ ಸಂದ್ಯಾ ವಿಠಲ್ ಜಕ್ಕಾ

Bharath Vaibhav
ದ್ವಿತೀಯ ಪಿಯುಸಿ ನಲ್ಲಿ ಉತ್ತಮ ಅಂಕ ಪಡೆದ ಸಂದ್ಯಾ ವಿಠಲ್ ಜಕ್ಕಾ
WhatsApp Group Join Now
Telegram Group Join Now

 

ಇಳಕಲ್ : -ನಗರದ ಸಮಾಜ ಸೇವಕ ವಿಟ್ಟಲ್ ಚಕ್ಕ ಅವರ ಮಗಳಾದ ಸಂಧ್ಯಾ ವಿಠ್ಠಲ್ ಜಕ್ಕಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 578 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಅಂಕ ಪಡೆದು ಇಲ್ಕಲ್ ನಗರಕ್ಕೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿಯ ಸಾಧನೆಗೆ ವಿದ್ಯಾನಿಕೇತನ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಇಲಕಲ್ ನಗರದ ಗುರು ಹಿರಿಯರು ಮತ್ತು ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ ದಾವಲ್. ಶೇಡಂ

WhatsApp Group Join Now
Telegram Group Join Now
Share This Article
error: Content is protected !!