Ad imageAd image

ಮಾಜಿ ಶಾಸಕ ದೊಡ್ಡನ ಗೌಡ ಜಿ.ಪಾಟೀಲ್ ರ ಗ್ರಹ ಕಚೇರಿಯಲ್ಲಿ ಶ್ರೀ ದೇವರ ದಾಸಿಮಯ್ಯನವರ ಜಯಂತಿ

Bharath Vaibhav
ಮಾಜಿ ಶಾಸಕ ದೊಡ್ಡನ ಗೌಡ ಜಿ.ಪಾಟೀಲ್ ರ ಗ್ರಹ ಕಚೇರಿಯಲ್ಲಿ ಶ್ರೀ ದೇವರ ದಾಸಿಮಯ್ಯನವರ ಜಯಂತಿ
WhatsApp Group Join Now
Telegram Group Join Now

ಇಲಕಲ್: ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಮಾಜಿ ಶಾಸಕರಾದ ದೊಡ್ಡನ ಗೌಡ ಜಿ ಪಾಟೀಲ್ ಅವರ ಗ್ರಹ ಕಚೇರಿಯಲ್ಲಿ ಆಚರಿಸಲಾಯಿತು.

ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತ್ಯೋತ್ಸವವನ್ನು ಇಂದು ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ್ ಅವರ ಗೃಹ ಕಚೇರಿಯಲ್ಲಿ ಶ್ರೀ ದೇವರ ದಾಸಿಮಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಅರವಿಂದ ಮಂಗಳೂರ ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಮಹಾಂತಗೌಡ ಪಾಟೀಲ್ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಸೂಗುರೇಶ ನಾಗಲೋಟಿ ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗುರಂ ನಗರಸಭೆ ಮಾಜಿ ಸದಸ್ಯರಾದ ಶ್ರೀ ಮಹಾಂತೇಶ ಕರ್ಜಗಿ ಶ್ರೀ ಮಂಜುನಾಥ ಹೊಸಮನಿ ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಗಡೆಯನ್ನವರ ಶ್ರೀ ರಾಘವೇಂದ್ರ ಸೂರೆ ಶ್ರೀ ರಾಜೆಂದ್ರ ಆರಿ ಶ್ರೀ ಚಿದಾನಂದ ಚಿನ್ನಾಪುರ ಶ್ರೀ ಶಂಕರ ಬಂಡಿ ಶ್ರೀ ಕಪಿಲ್ ಪವಾರ ಶ್ರೀ ಶಿವರಾಜ ಹಾವರಗಿ ಶ್ರೀ ವಿಜಯ ಜಾಲಗಾರ ಶ್ರೀ ವೀರೇಶ ಮನ್ನಾಪುರ ಶ್ರೀ ಮಹಾಂತೇಶ ಬಂಡಿ ಶ್ರೀ ಮಲ್ಲಿಕಾರ್ಜುನ ಕುಂಬಾರ ಹಾಗೂ ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

ವರದಿ: ದಾವಲ್. ಶೇಡಂ

WhatsApp Group Join Now
Telegram Group Join Now
Share This Article
error: Content is protected !!