Ad imageAd image

ಲೋಕಸಭಾ ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿಯವರ ನಾಮಪತ್ರ ಸಲ್ಲಿಕೆ.

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ:-  ಲೋಕಸಭಾ ಚುನಾವಣೆಯ ಅಭ್ಯರ್ಥಿಯಾದ ಪ್ರಿಯಾಂಕ ಪ್ರಿಯಾಂಕ ಜಾರಕಿಹೊಳಿಯವರ ನಾಮಪತ್ರ ಸಲ್ಲಿಸಿದ ನಂತರ ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಆಶಾ ಪ್ರಶಾಂತ ಐಹೊಳೆ ಹಾಗೂ ಡಾ.ಸರಿತಾ ಮಹಿಳಾ ಮುಖಂಡರು ಮಾತನಾಡಿ.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗದಲ್ಲಿ ಕುಮಾರಿ ಪ್ರಿಯಾಂಕಾ ಜಾರಕಿಹೋಳಿಯವರಿಗೆ ಈ ಭಾಗದ ಜನರು ಈ ಸಲ 2 ಲಕ್ಷಕ್ಕಿಂತ ಹೆಚ್ಚು ಮತಗಳಿಂದ ಆರಿಸಿ ತಂದೆ ತರುತ್ತಾರೆ ಮತ್ತು ಕುಮಾರಿ ಪ್ರಿಯಾಂಕಾ ಜಾರಕಿಹೊಳಿ, ಎಂಪಿ ಆದರೆ ಈ ಕ್ಷೇತ್ರದ ಮಹಿಳೆರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!