Ad imageAd image

ಬoಬಲವಾಡ ಗ್ರಾಮದಿಂದ ಚಿಕ್ಕೋಡಿಗೆ ಹೋಗುವ ಮದ್ಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

Bharath Vaibhav
WhatsApp Group Join Now
Telegram Group Join Now

ಚಿಕ್ಕೋಡಿ :- ರಾಯಬಾಗ ಮತಕ್ಷೇತ್ರದ ಬoಬಲವಾಡ ಗ್ರಾಮದಿಂದ ಚಿಕ್ಕೋಡಿಗೆ ಹೋಗುವ ಮದ್ಯ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.ಈ ಕಾಮಗಾರಿ ಸುಮಾರು 98 ಲಕ್ಷ ರೂಪಾಯಿ ವೆಚ್ಚದಲ್ಲಿ ರಾಯಬಾಗ್ ಕ್ಷೇತ್ರದ ಶಾಸಕರಾದ ದುರ್ಯೋಧನ ಐಹೊಳೆ ಇವರ ನೇತೃತ್ವದಲ್ಲಿ ನಿರ್ಮಿಸಲಾಗುವುದು.

ಈ ಕಾಮಗಾರಿ ತೆಗೆದುಕೊಂಡ ಗುತ್ತಿಗೆದಾರನಿಗೆ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಅಧ್ಯಕ್ಷ ಪಿ ಡಿ ಓ ಪಂಚಾಯಿತಿ ಮೆಂಬರಗಳು ಸೇರಿ ಕೆಲವು ಹಿಂದುಳಿದ ಕೆಲವು ಜೆ ಜೆ ಎಮ್ ಕೆಲವು ಕಾಮಗಾರಿ ಬಾಕಿ ಇದ್ದು ಅದನ್ನು ಎರಡು ದಿನಗಳಲ್ಲಿ ಸಂಪೂರ್ಣಗೊಳಿಸುವುದಾಗಿ ಹೇಳಲಾಯಿತು.

ಈ ಕಾಮಗಾರಿ ಚಾಲನೆ ಮಾಡುವ ಸಂದರ್ಭದಲ್ಲಿ ಕರೋಶಿ ಗ್ರಾಮದ ಪಿ ಕೆ ಪಿ ಎಸ್ ಅಧ್ಯಕ್ಷರಾದ ಮಹೇಶ್ ಭಾತೆ, ಬಿಜೆಪಿ ಕರೋಶಿಯ ಮುಖಂಡರಾದ ವಿಜಯ ಕೋಟಿವಾಲೆ ಬoಬಲವಾಡ ಗೌಡರು ಗುತ್ತಿಗೆದಾರರು ಹಾಗೂ ಗ್ರಾಮದ ಹಿರಿಯರು ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರ ಪರಿಸ್ಥಿತಿಯಲ್ಲಿ ಈ ಚಾಲನೆ ಕಾರ್ಯಕ್ರಮ ನೆರವೇರಿತು.

 ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!