ಚಾಮರಾಜನಗರ:-ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಬಗ್ಗೆ ಸುತ್ತೂರು ಗ್ರಾಮಪಂಚಾಯಿತಿ ಅಧ್ಯಕ್ಷರು ,ದಲಿತ ಮುಖಂಡರಾದ ವಸಂತ ಕುಮಾರ್ ರವರ ಜೋತೆ ಬಿವಿ 5ನ್ಯೂಸ್ ಚಾಮರಾಜನಗರ ಜಿಲ್ಲಾ ಕಚೇರಿಯಲ್ಲಿ ವಾರದಿಗಾರರದ ಸ್ವಾಮಿ ಬಳೇಪೇಟೆ ರವರು ಸಂದರ್ಶನ ನೆಡೆಸಿದರು
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿಯು ನೆಡೆಯುತ್ತಿದ್ದು ಚಾಮರಾಜನಗರ ನಗರದ ಭಾಗದಲ್ಲಿ 80%ಸಮೀಕ್ಷೆ ನೆಡೆದಿದೆ ಇನ್ನು 20% ನೆಡೆಯುತದೆ, ಪರಿಶಿಷ್ಟ ಜಾತಿಯ ಉಪಜಾತಿಗಳಿಗೆ ಮೀಸಲಾತಿ ದೊರೆಯಬೇಕು ಅಂಬೇಡ್ಕರ್ ಹೇಳಿದಂತೆ ಕಟ್ಟಾ ಕಡೆಯ ವ್ಯಕ್ತಿ ಗೆ ಮೀಸಲಾತಿ ದೊರಕಲಿ ತಪ್ಪದೆ ನಿಮ್ಮ ಉಪಜಾತಿಗಳನ್ನು ನಮೋದಿಸಿ ಎಂದು ವಸಂತ ಕುಮಾರ್ ತಿಳಿಸಿದರು
ವರದಿ:- ಸ್ವಾಮಿ ಬಳೇಪೇಟೆ