Ad imageAd image

ಲೋಕಸಭಾ ಚುನಾವಣೆ ಹಿನ್ನಲೆ,ಬಿಜೆಪಿ ಅಭ್ಯರ್ಥಿ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ

Bharath Vaibhav
WhatsApp Group Join Now
Telegram Group Join Now

ನಿಪ್ಪಾಣಿ:-  ಕ್ಷೇತ್ರದ ಬೋರಗಾಂವ ಪಟ್ಟಣದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆಯವರು ಪ್ರಚಾರ ಸಭೆ ಕೈಗೊಂಡು ಮತಯಾಚನೆ ಮಾಡಿದರು.

ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಹಾಗೂ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಮಾಡಿರುವ ವಿವಿಧ ಕಾರ್ಯಗಳು ಮತ್ತು ಸಂಸದರ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ,
ಶ್ರೀ ಬಬನ ರೆಂದಾಳೆ, ಶ್ರೀ ಸುಭಾಷ ಗೊಸಾವಿ,ರಾಜು ನದಾಫ, ರಹಿಮಾನ ಬೈರೂಪಿ, ಶ್ರೀ ಸಚಿನ ಕದಂ, ಶ್ರೀ ಸಚಿನ ರೇಂದಾಳೆ,ಶ್ರೀ ಇಲಾಯಿ ಕಾಪಸೆ, ಶ್ರೀ ಪಿಂಟು ರೇಂದಾಳೆ, ಶ್ರೀ ರಾಜು ಡಕರೆ,ಶ್ರೀ ಯುವರಾಜ ಚವ್ಹಾಣ, ಶ್ರೀ ನಜೀರ ನದಾಫ ಅವರು ಇತರೆ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!