LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಏಕದಿನ ಸರಣಿ ನಂತರವೂ ನ್ಯೂಜಿಲೆಂಡ್ ನಲ್ಲೇ ಉಳಿದುಕೊಳ್ಳುವ ಬ್ರಾರ್, ನಬಿ

Advertisement

ವೇಗಿಗಳಾದ ಅರ್ಷದೀಪ್ ಸಿಂಗ್, ಅಕಿಬ್ ನಬಿ ಹಾಗೂ ಗೊರ್ನರ್ ಬ್ರಾರ್ ಏಕದಿನ ಸರಣಿ ನಂತರವೂ ನ್ಯೂಜಿಲೆಂಡ್ ನಲ್ಲಿಯೇ ಉಳಿದುಕೊಂಡು ಟೆಸ್ಟ್ ಸರಣಿ ಸಿದ್ದತೆಯಲ್ಲಿ ಪಾಲ್ಗೊಳ್ಳುವರು.

ಈ ಮೂವರು ಬೌಲರ್ ಗಳು ಸದ್ಯ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಟೆಸ್ಟ್ ಬೌಲರುಗಳಾದ ಬೂರ್ಮಾ, ಪ್ರಸಿದ್ದ ಕೃಷ್ಣ ಹಾಗೂ ಇತರ ಟೆಸ್ಟ್ ಬೌಲರುಗಳ ಜತೆ ನೆಟ್ಸ್ ನಲ್ಲಿ ಬೌಲಿಂಗ್ ಮಾಡಲಿದ್ದು, ಟೆಸ್ಟ್ ಸರಣಿ ತಯಾರಿಗೆ ತಂಡಕ್ಕೆ ನೆರವಾಗುವರು.

 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ" : ಆತ್ಮಕಥನದಲ್ಲಿ ಬಹಿರಂಗಶಾಕ್ ಮೇಲೆ ಶಾಕ್ : ಪ್ರತಿ ಕ್ವಿಂಟಲ್ ಗೋಧಿ 600 ರಿಂದ 1000 ಏರಿಕೆ! ಸೇಹವಾಗ್ ಸೂಪರ್ ಶತಕ : ಭಾರತ ಕಿರಿಯರ ತಂಡಕ್ಕೆ ಸುಲಭ ಗೆಲುವು ಗುಲಾಬಿ ಹೂವಿನ ಗಿಡದ ಕೆಳಗೆ ಮಗುವಿನ ಅಂತ್ಯಕ್ರಿಯೆ: ಸೋನಿಯಾ ಆತ್ಮಕಥನದಲ್ಲಿ ಮನಕಲಕುವ ಸಂಗತಿ ಹೈಕೋರ್ಟ್ ಆದೇಶ ಪಾಲಿಸದೇ ನ್ಯಾಯಾಂಗ ನಿಂದನೆ: ಜಿಲ್ಲಾಧಿಕಾರಿಗೆ 6 ತಿಂಗಳು ಜೈಲು ಶಿಕ್ಷೆಪ್ರಯಾಣಿಕರಿಗೆ ಮತ್ತೊಂದು ಶಾಕ್: ಲಗೇಜ್ ದರ ದುಪ್ಪಟ್ಟು ಹೆಚ್ಚಳ, ಹೊಸ ದರಪಟ್ಟಿ ಇಲ್ಲಿದೆ ಗವಿಮಠದ ಜಾತ್ರೆಗೆ ಭರ್ಜರಿ ಸಿದ್ಧತೆ : ಕಟ್ಟಿಗೆ ಹೊತ್ತು ಶ್ರೀಗಳ ಕಾಯಕ ಸೇವೆ ಪಲಿತಾಂಶ ಕಾಣದ ಭಾರತ- ನ್ಯೂಜಿಲೆಂಡ್ ಪಂದ್ಯ ಬರ ಪರಿಹಾರ ಘೋಷಿಸಿದ್ದು 2500 : ರೈತರ ಖಾತೆಗೆ ಜಮೆ ಆಗಿದ್ದು 1500-2000 ರೂಪಾಯಿ!ಕೊಲ್ಲಾಪುರದ ಮಹಾಲಕ್ಷ್ಮಿಗೆ ಇಂದಿನಿಂದ 15 ದಿನ ಕಾರ್ತಿಕ ಮಾಸದ ವಿಶೇಷ ಪೂಜೆ