ಹ್ಯಾಮಿಲ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆಯಬೇಕಿದ್ದ 3 ನೇ ಏಕದಿನ ಪಂದ್ಯ ಮಳೆಯಿಂದ ಆಟ ನಡೆಯದೇ ಪಲಿತಾಂಶ ಕಾಣಲಿಲ್ಲ.
ಒಂದು ಹಂತದಲ್ಲಿ ಟಾಸ್ ಕೂಡ ಆಗಿತ್ತು. ಟಾಸ್ ಗೆದ್ದ ಶುಭಮಾನ್ ಗಿಲ್ ಬೌಲಿಂಗ್ ಅರಿಸಿಕೊಂಡಿದ್ದರು. ಆದರೆ ಪುನ ಮಳೆ ಬಂದ ಕಾರಣ ಪಂದ್ಯ ರದ್ದಾಯಿತು.
5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ರಿಂದ ಮುನ್ನಡೆಯಲ್ಲಿದ್ದು, ಇನ್ನು 2 ಪಂದ್ಯಗಳು ಬಾಕಿ ಉಳಿದಿವೆ.


