ಸಿಯ್ಲೆಟ್ (ಬಾಂಗ್ಲಾದೇಶ): ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದ ಸರಣಿಯ 2 ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ಡ್ರಾ ದಲ್ಲಿ ಅಂತ್ಯ ಕಂಡಿದ್ದು, ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿರುವ ವೆಸ್ಟ್ ಇಂಡೀಸ್ 1-0 ರಿಂದ ಸರಣಿ ಗೆದ್ದುಕೊಂಡಿತು.
ಸ್ಕೊರ್ ವಿವರ
ವೆಸ್ಟ್ ಇಂಡೀಸ್ 356 ಹಾಗೂ 6 ವಿಕೆಟ್ ಗೆ 398 ಡಿಕ್ಲೇರ್
ಬಾಂಗ್ಲಾದೇಶ 386 ಹಾಗೂ 4 ವಿಕೆಟ್ ಗೆ 184


