ಸಿಯ್ಲೆಟ್ (ಬಾಂಗ್ಲಾದೇಶ): ಇಲ್ಲಿ ನಡೆದಿರುವ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳಿಂದ ಸಮ ಬಲದ ಬ್ಯಾಟಿಂಗ್ ಪ್ರದರ್ಶನ ಕಂಡು ಬಂದಿದ್ದು, ಪಂದ್ಯ ಡ್ರಾ ದಲ್ಲಿ ಮುಕ್ತಾಯ ಕಾಣುವ ಸಾಧ್ಯತೆಗಳು ಹೆಚ್ಚಿವೆ.
ಪಂದ್ಯ ನಾಲ್ಕನೇ ದಿನ 3 ನೇ ಅವಧಿಯಲ್ಲಿ ಸಾಗಿದ್ದು, ವೆಸ್ಟ್ ಇಂಡೀಸ್ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 344 ರನ್ ಗಳಿಸಿದ್ದು, 314 ರನ್ ಗಳ ಮುನ್ನಡೆ ಹೊಂದಿದೆ. ಟೆಸ್ಟ್ ಪಂದ್ಯದಲ್ಲಿ ನಾಳೆ ಕಡೆಯ ದಿನವಾಗಿದ್ದು, ಪಂದ್ಯ ಡ್ರಾ ದಲ್ಲಿ ಅಂತ್ಯ ಕಾಣುವ ಸಾಧ್ಯತೆ ಹೆಚ್ಚಿದೆ.
ಸ್ಕೊರ್ ವಿವರ
ವೆಸ್ಟ್ ಇಂಡೀಸ್ 356 ಹಾಗೂ 3 ವಿಕೆಟ್ ಗೆ 344
ಬಾಂಗ್ಲಾದೇಶ 386


