ವೆಲ್ಲಿಂಗ್ಟನ್ : ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಮತ್ತೊಮ್ಮೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಕೇವಲ 135 ರನ್ ಗಳ ಸುಲಭದ ಗೆಲುವಿನ ಗುರಿ ಪಡೆದಿದೆ.
ಸ್ಕೊರ್ ವಿವರ
ನ್ಯೂಜಿಲೆಂಡ್ 41 ಓವರ್ ಗಳಲ್ಲಿ 134
ಡರೆಲ್ ಮಿಚೆಲ್ 55 (104 ಎಸೆತ, 5 ಬಾಂಡ್ರಿ, 2 ಸಿಕ್ಸರ್)
ಮ್ಯಾತ್ಯು ಸ್ಯಾಂತ್ನರ್ 31 ( 38 ಎಸೆತ, 1 ಬೌಂಡ್ರಿ, 2 ಸಿಕ್ಸರ್
ಬ್ರಾರ್ 30 ಕ್ಕೆ 4, ಕಂಬೋಜ್ 25 ಕ್ಕೆ 2, ಅಕ್ಷರ 28 ಕ್ಕೆ 2.


