ಹುಮನಾಬಾದ: ಮತಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ
ತಾಳಮಡುಗಿ ಗ್ರಾಮದ ಸುನಿಲ ಸಾಹೇಬ್ ಶುಕ್ರವಾರ ಶಾಸಕರ ಗ್ರಹ ಕಛೇರಿಗೆ ತೆರಳಿ ಶಾಸಕ ಡಾ.ಸಿದ್ದು ಪಾಟೀಲ ಅವರಿಗೆ ಸನ್ಮಾನಿಸಿ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ತಾಲ್ಲೂಕು ಅಧ್ಯಕ್ಷ ಹಾಜಿ,ಶೌಕತ್ ಅಲಿ ಮೋಜನ್,ಪ್ರಭು ಲಂಬುನೋರ,ಲೋಕೇಶ ಭಾವಿದೊಡ್ಡಿ, ನೂರಲಿ ಖಾನ್ ಪಟೇಲ,ಶ್ರೀಮಂತ ಭಾವಿದೊಡ್ಡಿ,ಜಗದೀಶ ಭಾವಿದೊಡ್ಡಿ ಸೇರಿ ಇತರರು ಇದ್ದರು.


