ವೆಲ್ಲಿಂಗ್ಟನ್ : ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ 2 ನೇ ಏಕದಿನ ಪಂದ್ಯವನ್ನು 4 ರನ್ ಗಳಿಂದ ಗೆದ್ದುಕೊಂಡು 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು.
ಭಾರತ 135 ರನ್ ಬೆನ್ನಟ್ಟಿ 7 ವಿಕೆಟ್ ಗೆ 113 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಡೆಕ್ ವರ್ತ್ ಲೂಯಿಸ್ ನಿಯಮನಂತೆ ಭಾರತ 4 ರನ್ ಗಳಿಂದ ಪಂದ್ಯ ಗೆದ್ದಿತು.
ಸ್ಕೊರ್ ವಿವರ
ನ್ಯೂಜಿಲೆಂಡ್ 41 ಓವರ್ ಗಳಲ್ಲಿ 134
ಡರೆಲ್ ಮಿಚೆಲ್ 55 (104 ಎಸೆತ, 5 ಬಾಂಡ್ರಿ, 2 ಸಿಕ್ಸರ್)
ಮ್ಯಾತ್ಯು ಸ್ಯಾಂತ್ನರ್ 31 ( 38 ಎಸೆತ, 1 ಬೌಂಡ್ರಿ, 2 ಸಿಕ್ಸರ್
ಬ್ರಾರ್ 30 ಕ್ಕೆ 4, ಕಂಬೋಜ್ 25 ಕ್ಕೆ 2, ಅಕ್ಷರ್ 28 ಕ್ಕೆ 2.
ಭಾರತ 26 ಓವರ್ ಗಳಲ್ಲಿ 7 ವಿಕೆಟ್ ಗೆ 113
ಸ್ರೇಯಸ್ ಅಯ್ಯರ್ 30, ಕೆ. ಎಲ್. ರಾಹುಲ್ ( ಅಜೇಯ) 26
ರೋಹಿತ್ ಶರ್ಮಾ 23. ಜಾಕೊಬ್ ಡಫಿ 35 ಕ್ಕೆ 3, ಕೆ. ಜಮೀಸನ್ 35 ಕ್ಕೆ 3.


