ಬೆಂಗಳೂರು: ನವೆಂಬರ್ 14 ರಿಂದ ಆರಂಭವಾಗುವ ಸೈಯದ್ ಮುಸ್ತಾಕ್ ಅಲಿ ಟಿ-20 ಕ್ರಿಕೆಟ್ ಪಂದ್ಯಾವಳಿಯ ಮೊದಲ 3 ಪಂದ್ಯಗಳಿಗೆ 15 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಕರ್ನಾಟಕ ತಂಡದ ಮಾಜಿ ನಾಯಕ ಮನಿಸ್ ಪಾಂಡೆ ಸುಮಾರು 2 ವರ್ಷಗಳ ನಂತರ ತಂಡಕ್ಕೆ ಮರಳಿದ್ದಾರೆ. ಮಯಾಂಕ ಅಗರವಾಲ್ ಹಾಗೂ ಸ್ರೇಯಸ್ ಗೋಪಾಲ ಅವರನ್ನು ತಂಡದಿಂದ ಬಿಡಲಾಗಿದೆ.
ರಾಷ್ಟ್ರೀಯ ಸೇವೆಗೆ ತೆರಳಿದ್ದ ಸಮರನ್ ರವಿಚಂದ್ರನ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
ತಂಡ ಇಂತಿದೆ: ಸಮರನ್ ರವಿಚಂದ್ರನ್ ( ನಾಯಕ ), ರೋಹನ್ ಪಾಟೀಲ್, ಲುವನೀತ್ ಸೂಸುದಿಯಾ, ಮನಿಸ್ ಪಾಂಡೆ, ಕರುಣ್ ನಯ್ಯರ್, ಅಭಿನವ್ ಮನೋಹರ್, ಮಾನವಂತ್ ಕುಮಾರ್, ಶೀಖರ್ ಶೆಟ್ಟಿ, ಪ್ರವೀಣ್ ದುಬೈ, ವಿಜಯ್ ಕುಮಾರ್ ವ್ಯೆಸ್ಚಕ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಶ್ರೀಜಿತ್ ಕೆ. ಎಲ್., ಅನಿಸ್ವರ್ ಗೌತಮ್, ರಿತೇಶ್ ಭಟ್ಕಳ್.


