LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ವೈಭವ್ ಸೂರ್ಯವಂಶಿ ಬಿಹಾರ್ ತಂಡದ ನಾಯಕ

Advertisement

ಹದಿನೈದು ವರ್ಷದ ಕಿರಿಯ ಕ್ರಿಕೆಟ್ ಆಟಗಾರ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲು ಸಾಕಷ್ಟು ಹೆಸರು ಮಾಡಿರುವ ವೈಭವ್ ಸೂರ್ಯವಂಸಿ ಮುಂಬರುವ ಸೈಯದ ಮುಸ್ತಾಕ್ ಅಲಿ ಟಿ-20 ಕ್ರಿಕೆಟ್ ಪಂದ್ಯಾವಳಿಯ ಮೊದಲ 2 ಪಂದ್ಯಗಳಿಗೆ ಬಿಹಾರ ತಂಡವನ್ನು ಮುನ್ನಡೆಸಲಿದ್ದಾರೆ.

ಬಿಹಾರ್ ತಂಡದ ನಾಯಕ ಗಾಯಗೊಂಡ ಕಾರಣ ಸೂರ್ಯವಂಶಿ ಅವರಿಗೆ ನಾಯಕತ್ವ ವಹಿಸಲಾಗಿದೆ. 

 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST