LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಮಂಗಲಗಿ ಜಾತ್ರೆ ನಾಳೆಯಿಂದ ಆರಂಭ 

Advertisement

ಚಿಟಗುಪ್ಪ: ತಾಲ್ಲೂಕಿನ ಮಂಗಲಗಿ ಗ್ರಾಮದ ಹಜರತ ಸೈಯದ ಅಮೀರೋದ್ದಿನ ಸಹಾಬ ದರ್ಗಾದ ಜಾತ್ರಾ ಮಹೋತ್ಸವ ನ.8 ರಿಂದ ನ.10ವರೆಗೆ 
ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
ನ.8 ಭಾನುವಾರ ರಾತ್ರಿ 9ಗಂಟೆಗೆ  ಸಂದಲ ಕಾರ್ಯಕ್ರಮ,ನ.9 ಸೋಮವಾರ ರಾತ್ರಿ 8:30ಕ್ಕೆ ಚಿರಾಗ ದೀಪ ಹಚ್ಚುವ ಕಾರ್ಯಕ್ರಮದ ನಂತರ ಖವಾಲಿ ಹಾಡು,ನ.10 ಮಂಗಳವಾರ ಬೆಳಗ್ಗೆ 8 ಗಂಟೆಗೆ ಪೈಲ್ವಾನರಿಂದ ಜಂಗಿ ಕುಸ್ತಿಗಳು ನಡೆಯಲಿವೆ.ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ದರ್ಗಾ ಕಮಿಟಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವರದಿ:ಸಜೀಶ ತಾಳಮಡುಗಿ

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST