LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Sports News

ಟೆಸ್ಟ್ ಕ್ರಿಕೆಟ್ ಗೆ ಮೊಹ್ಮದ್ ಸೆಮಿ ವಿದಾಯ

ಏಕದಿನ ಪಂದ್ಯಗಳಲ್ಲಿ ಮುಂದುವರಿಯಲಿರುವ ಮೊಹ್ಮದ್ ಸೆಮಿ

Advertisement

ವೇಗದ ಬೌಲರ್ ಮೊಹ್ಮದ್ ಸೆಮಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸೆಮಿ, ಅವರು ತಮ್ಮ 13 ವರ್ಷಗಳ ಟೆಸ್ಟ್ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.

ಈ ನಡುವೆ ಏಕದಿನ ಪಂದ್ಯಗಳಲ್ಲಿ ಮುಂದುವರಿಯುವ ಬಯಕೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. ಅವರು 64 ಟೆಸ್ಟ್ ಪಂದ್ಯಗಳಿಂದ 229 ವಿಕೆಟ್ ಪಡೆದಿದ್ದರು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೆಸ್ಟ್ ಇಂಡೀಸ್- ಬಾಂಗ್ಲಾದೇಶ ತಂಡಗಳಿಂದ ಸಮಬಲದ ಬ್ಯಾಟಿಂಗ್ ಪ್ರದರ್ಶನಗ್ರಾಹಕರೇ ಎಚ್ಚರ : ಮಾರುಕಟ್ಟೆಗೆ ಕಾಲಿಟ್ಟಿದೆ ನಕಲಿ ಟಾಟಾ ಉಪ್ಪು! ಮುಧೋಳದಲ್ಲಿ ಮುಂದುವರಿದ ಕಬ್ಬು ಬೆಳೆಗಾರರ ಹೋರಾಟ : ಪ್ರತಿ ಟನ್‌ಗೆ ₹4,250 ದರಕ್ಕೆ ರೈತರ ಪಟ್ಟುರಾಜ್ಯದ 4 ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ 'IVF' ಘಟಕ ಸ್ಥಾಪನೆ : ಯುಟಿ ಖಾದರ್ ಘೋಷಣೆ! ಡ್ರಾದತ್ತ ಸಾಗಿದ ಜಿಂಬಾಬೆ- ಅಪಘಾನಿಸ್ತಾನ್ ಟೆಸ್ಟ್ ಪಂದ್ಯ ನಾಳೆಯಿಂದ ಪಾಕಿಸ್ತಾನ- ಶ್ರೀಲಂಕಾ ಮೊದಲ ಟೆಸ್ಟ್ ಆರಂಭ100ನೇ ವಸಂತಕ್ಕೆ ಕಾಲಿಟ್ಟ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಟೆಸ್ಟ್ ಕ್ರಿಕೆಟ್ ಗೆ ಮೊಹ್ಮದ್ ಸೆಮಿ ವಿದಾಯ ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಗಲ್ಲಿಂದ ಜಜ್ಜಿ ಹತ್ಯೆ : ಪತ್ನಿ, ಪ್ರಿಯಕರ ಅರೆಸ್ಟ್! ಮುಂದಿನ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮೀಡಿಯಂ ಆರಂಭ : ಮಧು ಬಂಗಾರಪ್ಪ