ಶಾರ್ಜಾ: ಜಿಂಬಾಬೆ ಹಾಗೂ ಅಪಘಾನಿಸ್ತಾನ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿನ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದತ್ತ ಸಾಗಿದೆ.
ಟೆಸ್ಟ್ ಪಂದ್ಯದ 4ನೇ ದಿನ ಮೊದಲ ಅವಧಿಯ ಆಟದಲ್ಲಿ ಅಪಘಾನಿಸ್ತಾನ್ 7 ವಿಕೆಟ್ ಗೆ 460 ರನ್ ಗಳಿಸಿದ್ದು, 40 ರನ್ ಗಳ ಹಿನ್ನಡೆಯಲ್ಲಿದೆ.
ಸ್ಕೊರ್ ವಿವರ
ಜಿಂಬಾಬೆ ಮೊದಲ ಇನ್ನಿಂಗ್ಸ್ 406
ಅಪಘಾನಿಸ್ತಾನ್ ಮೊದಲ ಇನ್ನಿಂಗ್ಸ್ 7 ವಿಕೆಟ್ ಗೆ 460


