ಚಿಂಚೋಳಿ: ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮೋಘಾ ಗ್ರಾಮದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ 119ನೇ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಗೋಪಾಲರಾವ್ ಕಟ್ಟಿಮನಿ. ಕಾರ್ಯಕ್ರಮದ ಜ್ಯೋತಿ ಬೆಳಗಿಸಿದವರು ರಾಮರಾವ್ ಪಾಟೀಲ್ ಮೋಘಾ.ಅತಿಥಿಗಳಾಗಿ ಶರಣು ಶಾಲಿಮಠ.ಬಿಜೆಪಿ ತಾಲೂಕು ಅಧ್ಯಕ್ಷರಾದ ವಿಜಯಕುಮಾರ್ ಚೆಂಗಟಿ.ಕೆಎಂಎಸ್ ಜಿಲ್ಲಾಧ್ಯಕ್ಷರು ಸುನಿಲ್ ಸಲಗರ್.ಮಲ್ಲು ಕೊಡಂಬುಲ್ ಸುಂದರ್ ಸಾಗರ್.ಕಾಶಿನಾಥ್ ಬೀರನಹಳ್ಳಿ. ಕಾರ್ಯಕ್ರಮದ ನಿರೂಪಣೆ ವಿಜಯಕುಮಾರ್ ಸಿಂಗಿ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿಯ ಅಧ್ಯಕ್ಷರಾದ ರಾಮಲಿಂಗ.ಡಿ.ತುಳಜಪ್ಪ ಫಾಸ್ಟ್.ಕಾಶಪ್ಪ ಸಿಂಗಿ.ಅಶೋಕ ಹಲಗಿ. ಸುಭಾಷ್ ಜಡಗಿ. ಕಾರ್ಯಕ್ರಮದ ಕುರಿತು ಮಾತನಾಡಿದ ಗೋಪಾಲರಾವ್ ಕಟ್ಟಿಮನಿಯವರು ಮಾದಿಗ ಸಮಾಜದ ಎಲ್ಲಾ ಯುವಕರು ಜಾಗೃತರಾಗಿ ಸಮಾಜದಲ್ಲಿ ಆಗುವಂಥ ಸಮಸ್ಯೆಗಳನ್ನು ಸೇರಿಕೊಂಡು ಪರಿಹಾರ ಮಾಡಿಕೊಳ್ಳುವಂತಹ ಕೆಲಸ ಮಾಡಿ ನಮ್ಮ ರಾಜ್ಯದಲ್ಲಿ ಒಳಮಿಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ಇಲ್ಲ ಅಳುವ ಸರ್ಕಾರ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಾರೆ ರಾಜಕೀಯ ನಾಯಕರು ತಮಗೆ ಇಚ್ಚಾ ಬಂದ ರೀತಿಯಲ್ಲಿ ಮಾದಿಗ ಸಮುದಾಯದವರನ್ನು ಬಳಸಿಕೊಳ್ಳುವಂತಹ ಪ್ರವೃತ್ತಿ ರಾಜಕಾರಣಿ ವ್ಯಕ್ತಿಗಳಿಗಿದೆ ಅದಕ್ಕಾಗಿ ತಾವು ಒಂದಾಗಿ ಮುಂದೆ ಬರುವಂತಹ ಗ್ರಾಮ ಪಂಚಾಯಿತಿಯಲ್ಲಿ ಒಬ್ಬರು ಆದರೂ ಸದಸ್ಯರಿರಬೇಕೆಂದು ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಸಮಾಜದಲ್ಲಿ ಒಗ್ಗಟ್ಟು ಬೇದಭಾವ ಇರಬಾರದು ಕಷ್ಟ ಸುಖದಲ್ಲಿ ಎಲ್ಲರೂ ಒಂದಾಗಿ ಸೇರಬೇಕು ಏಕೆಂದರೆ ಸಮುದಾಯದಲ್ಲಿ ಆಗುಹೋಗು ಕೆಲಸಗಳನ್ನು ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳುವಂತೆ ಕೆಲಸ ತಾವು ಮಾಡಬೇಕು ತಾವು ಶಿಕ್ಷಣಂತರಾಗಬೇಕು ನಂತರ ನಿಮಗೆ ಬೇಕಾಗುವಂತಹ ಸೌಲಭ್ಯಗಳನ್ನು ಪಡೆಯಲು ತಮ್ಮ ಹಕ್ಕುಗಳನ್ನು ತಾವು ಪಡೆಯಲು ಶಿಕ್ಷಣ ಮೂಲಕ ಸಾಧ್ಯವಾಗುತ್ತೆ ಅದಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಿ ಸಮಾಜದಲ್ಲಿ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದರು.

ವರದಿ: ಸುನೀಲ ಸಲಗರ

