ಸುಧೀರ್ಘ ೧೮ ವರ್ಷಗಳ ಕಾಲ ಚೆನ್ನೆöÊ ಸೂಪರ್ ಕಿಂಗ್ಸ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀಪನ್ ಪ್ಲೇಮಿಂಗ್ ಇದೀಗ ಇಂಗ್ಲೆAಡ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಸ್ಟೀಪನ್ ಪ್ಲೇಮಿಂಗ್ ಕೋಚ್ ಆದ ಅವಧಿಯಲ್ಲಿ ೫ ಬಾರಿ ಪ್ರಶಸ್ತಿ ಗೆದ್ದಿತ್ತು. ಪಾಕಿಸ್ತಾನ ವಿರುದ್ಧ ಇಂಗ್ಲೆAಡ್ ಟೆಸ್ಟ್ ಸರಣಿ ಆಡಲಿದ್ದು, ಆ ವೇಳೆಗೆ ಸ್ಟೀಪನ್ ಪ್ಲೇಮಿಂಗ್ ಇಂಗ್ಲೆAಡ್ ತಂಡದ ಕೋಚ್ ಆಗಿ ಅಧಿಕಾರ ಸ್ವೀಕರಿಸುವರು.


