Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೇವೂ ಮಾಕೊಂಡ ಅವರ ಕೃತಿಗೆ 2025 ರ 'ಪುಸ್ತಕ ಸೊಗಸು' ಬಹುಮಾನ

Advertisement

ವಿಜಯಪುರ : ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು 2025ನೇ ಸಾಲಿನ ‘ಪುಸ್ತಕ ಸೊಗಸು’ ಹಾಗೂ ‘ಮುದ್ರಣ ಸೊಗಸು’ ಬಹುಮಾನಗಳನ್ನು ಪ್ರಕಟಿಸಿದೆ. ಪ್ರಾಧಿಕಾರದ ಅಧ್ಯಕ್ಷ ಮಾನಸ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದು ವಿವಿಧ ವಿಭಾಗಗಳಲ್ಲಿ ಬಹುಮಾನ ಪಡೆದ ಕೃತಿಗಳು ಹಾಗೂ ಪ್ರಕಾಶಕರ ಹೆಸರುಗಳನ್ನು ಪ್ರಕಟಿಸಲಾಯಿತು. ವಿಜಯಪುರದ ಕವಿ, ಲೇಖಕ, ಅನುವಾದಕರಾದ ಉಪನ್ಯಾಸಕ ದೇವೂ ಮಾಕೊಂಡ ಅವರು ಅನುವಾದಿಸಿದ ಪ್ರೊ. ಎಚ್ ಟಿ ಪೋತೆ ಹಸ್ತ ಪ್ರತಿ ಬಹುಮಾನ ಪಡೆದಿದ್ದ 'ಯುದ್ಧ ಮೃದಂಗ' ಅನುವಾದ ಕೃತಿಗೆ ೨೦೨೫ ನೆಯ ಸಾಲಿನ 
‘ಪುಸ್ತಕ ಸೊಗಸು’ ವಿಭಾಗದ ಮೊದಲ ಬಹುಮಾನ ಲಭಿಸಿದೆ. ಪ್ರಶಸ್ತಿಯ ಮೊತ್ತ ೨೫೦೦೦ ರೂ ಒಳಗೊಂಡಿದೆ.ಈ ಕೃತಿಯು ಆಲಮೇಲದ ಬೆರಗು ಪ್ರಕಾಶನ ಪ್ರಕಟಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ವರದಿ: ಸಾಯಬಣ್ಣ ಮಾದರ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಗುವಿನ ಅಳುವಿನಿಂದ ಬೇಸತ್ತು ಹೆತ್ತ ಮಗುವನ್ನೇ ಹತ್ಯೆಗೈದ ತಾಯಿ ಶನಿವಾರದ ತರಗತಿಗಳ ವೇಳಾಪಟ್ಟಿಯಲ್ಲಿ ಬದಲಾವಣೆ : ಬೆಳಗ್ಗೆ 8.30 ರಿಂದ ಶಾಲೆಗಳು ಪ್ರಾರಂಭ ಭಾಮೈದನ ಮೇಲಿನ ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎನ್ನಲಾಗದು : ಸತೀಶ್ ಜಾರಕಿಹೊಳಿ ದೇವೂ ಮಾಕೊಂಡ ಅವರ ಕೃತಿಗೆ 2025 ರ 'ಪುಸ್ತಕ ಸೊಗಸು' ಬಹುಮಾನಯರಗಟ್ಟಿ ಸಂತೆ ಸ್ಥಳಾಂತರಎಸ್.ಐ.ಆರ್ ಯಶಸ್ವಿಯಾದರೆ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ : ಸಚ್ಚಿದಾನಂದ ಮೂರ್ತಿಮುಂಗಾರು ಮಳೆ ವಿಳಂಬ : ರಾಜ್ಯದ 122 ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಅನುಮತಿ ಇಲ್ಲದೇ ಖಾಸಗಿ ಫೋಟೋ - ವಿಡಿಯೋ ಶೇರ್ ಮಾಡಿದ್ದರೇ ತಕ್ಷಣವೇ ಎಫ್‌ಐಆರ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡನೇ ಪತ್ನಿಗೂ ಸಮಾನ ಪರಿಹಾರ : ಹೈಕೋರ್ಟ್ ಆದೇಶರಾಜ್ಯದಲ್ಲಿ 91,152 ಅನರ್ಹರ ಪಿಂಚಣಿ ತಕ್ಷಣದಿಂದಲೇ ರದ್ದು : ರಾಜ್ಯ ಸರ್ಕಾರ ಆದೇಶ