ಪಟ್ಟಣದ ಮುಖ್ಯ ರಸ್ತೆಯಲ್ಲಿ ಹಾಡುತ್ತಾ, ಶಾಂತಿ, ಸೌಹಾರ್ದದ ಘೋಷಣೆ ಕೂಗುತ್ತಾ ಶಿಸ್ತು ಬದ್ಧವಾಗಿ ಮೆರವಣಿಗೆ ನಡೆಸಿದರು.
ಬ್ಯಾನರ್, ದೀಪಾಲಂಕಾರ: ಈದ್ ಮಿಲಾದ್ ಉಲ್ ನಬೀ ಅಂಗವಾಗಿ ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಕಂಗೊಳಿಸಲಾಗಿದೆ. ಪ್ರಮುಖ ಬೀದಿಗಳನ್ನು ಬಂಟಿಂಗ್ಸ್ ಮತ್ತು ಬ್ಯಾನರ್‌ಗಳಿಂದ ಶೃಂಗರಿಸಲಾಗಿದೆ.

ಸಮಾಜದ ಯುವಕರು ತಮ್ಮ ತಮ್ಮ ವಾಹನಗಳಿಗೆ ಹಸಿರು ಬಣ್ಣದ ಧ್ವಜಗಳಿಂದ ಶೃಂಗಾರ ಮಾಡಿಕೊಂಡಿದ್ದು ಕಂಡು ಬಂದಿತ್ತು.
ವಿಶೇಷ ಎಂದರೆ ಗುಲಾಮೇ ಮುಸ್ತಫಾ ನವ ಜವಾನ್ ಕಮಿಟಿ
ವತಿಯಿಂದ ಮೆರವಣಿಗೆಯಲ್ಲಿ ಇಂದ ಮುಸ್ಲಿಂ ಬಂಧುಗಳಿಗೆ ಜುಸ್ ಹಾಗೂ ತಂಪು ಪಾನಿಯನ್ನು ನೀಡಲಾಯಿತು....

ಈ ಸಂದರ್ಭದಲ್ಲಿರಾಜಕೀಯ ಗಣ್ಯರು ಭಾಗಿ,ಮುಸ್ಲಿಮರು ಬಂಧುಗಳು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ

