Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಜಗದೀಶ ಶೆಟ್ಟರ ರವರ ಅಭಿನಂದನಾ ಕಾರ್ಯಕ್ರಮ

Advertisement
ಬೆಳಗಾವಿ :-  ದಿನಾಂಕ 21/06/2024 ರಂದು ಸಂಗಮೇಶ್ವರ ನಗರ ಬೆಳಗಾವಿ ಯಲ್ಲಿ ಬೆಳಗಾವಿ ಜಿಲ್ಲಾ ಹೂಗಾರ, ಗುರವ, ಜೀರ ಮತ್ತು ಪೂಜಾರ ಸಮಾಜ ಸೇವಾ ಸಂಘ (ರಿ) ವತಿಯಿಂದ ಬೆಳಗಾವಿ ಲೋಕಸಭೆಗೆ ನೂತನ ಸಂಸದರಾಗಿ ಆಯ್ಕೆಯಾದ ಶ್ರೀ ಜಗದೀಶ ಶೆಟ್ಟರ ರವರ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿ ಅವರಿಗೆ ಅಭಿನಂದಿಸಿಲಾಯಿತು.



ಹಾಗು ಈ ಸಮಾರಂಭದಲ್ಲಿ ಹೂಗಾರ ಸಮಾಜದ ಹಿತಚಿಂತಕರಾದ ಶ್ರೀ ಭೀಮಶಿ ಅಣ್ಣಾ ಜಾರಕಿಹೊಳಿ, ಶ್ರೀ ಭರತೇಶ ಅಣ್ಣಾ ಡೊಂಗರೆ ರವರನ್ನು ಅಭಿನಂದಿಸಿ ಸತ್ಕರಿಸಲಾಯಿತು ಹಾಗೂ ಸನ್ಮಾನ ಸ್ವೀಕರಿಸಿದ ಗಣ್ಯರು ಹೂಗಾರ ಸಮಾಜದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀ ಶಿವಾನಂದ ಹೂಗಾರ, ಉಪಾಧ್ಯಕ್ಷರಾದ ಶ್ರೀ ಪ್ರಭು ಹೂಗಾರ, ಪ್ರ ಕಾರ್ಯದರ್ಶಿ ಶ್ರೀ ಮೋಹನ ಹೂಗಾರ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮೋಹನ ಶಂ ಹೂಗಾರ, ಶ್ರೀ ಅರ್ಜುನ ಹೂಗಾರ, ಖಜಾಂಚಿ ಶ್ರೀ ಡಿ ಎಸ್ ಹೂಗಾರ, ಶ್ರೀ ಮಹಾದೇವಪ್ಪಾ ಹೂಗಾರ, ಕಾರ್ಯದರ್ಶಿ ಶ್ರೀ ಮಾರುತಿ ಗುರವ , ಸಂಘದ ಕಾರ್ಯಕಾರಿ ಸದಷ್ಯರಾದ ಶ್ರೀ ವಿವೇಕಾನಂದ ಹೂಗಾರ, ಶ್ರೀ ಬಸವರಾಜ ಹೂಗಾರ, ಶ್ರೀ ಭರತ ಹೂಗಾರ, ಶ್ರೀ ರಾಜು ಗುರವ, ಶ್ರೀ ಸಂತೋಷ ಜುಮನಾಳ, ಶ್ರೀಮತಿ ರಾಜೇಶ್ವರಿ ಗುರವ, ಶ್ರೀಮತಿ ದ್ರಾಕ್ಷಾಯಣಿ ಹೂಗಾರ, ಶ್ರೀಮತಿ ಮಹಾದೇವಿ ಹೂಗಾರ, ಹಿರಿಯರಾದ ಶ್ರೀ ಎಲ್ ಕೆ ಗುರವ, ಶ್ರೀ ಬಿ ಎಮ್ ಹೂಗಾರ, ಶ್ರೀ ಶಿವಪ್ಪಾ ಹೂಗಾರ, ಮಹಾದೇವ ಹೂಗಾರ, ನಗರ ಸೇವಕಿ ಶ್ರೀಮತಿ ರೇಖಾ ಮ ಹೂಗಾರ ಸಮಾಜದ ಪ್ರಮುಖರು ಭಾಗವಹಿಸಿದ್ದರು

ವರದಿ :-ಪ್ರತೀಕ ಚಿಟಗಿ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೈಭವ ಆಟ ಶ್ಲಾಘಿಸಿದ ನಾಯಕ ಶ್ರೇಯಸ್ ಅಯ್ಯರ ವೈಭವ ಸೂರ್ಯವಂಶಿ ಮತ್ತೊಂದು ವಿಶ್ವ ದಾಖಲೆಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆ