Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನ್ಯಾಯಮೂರ್ತಿ ಬಿ. ಆರ್. ಗವಾಯಿ ಮೇಲೆ ದಾಳಿ ಖಂಡಿಸಿ ಬೃಹತ್ ಪ್ರತಿಭಟನೆ

Advertisement
ಸಿಂಧನೂರು : ಅ ೧೪,ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ಗಂಭೀರ ಪ್ರಕರಣವನ್ನು ಖಂಡಿಸಿ "ಸಂವಿಧಾನ ರಕ್ಷಣಾ ಹೋರಾಟ ಸಮಿತಿ" ನೇತೃತ್ವದಲ್ಲಿ ದಲಿತ, ಹಿಂದುಳಿದ. ಅಲ್ಪಸಂಖ್ಯಾತ. ಬಸವಪರ. ರೈತ ಸಂಘ. ಕಾರ್ಮಿಕ ಸಂಘ. ಮಹಿಳೆ ಸಂಘಟನೆ ಸೇರಿದಂತೆ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರ ಮೂಲಕ ರಾಷ್ಟ್ರೀಪತಿ ಗಳಿಗೆ ಮನವಿ ಸಲ್ಲಿಸಿದರು.

ಈ ಪ್ರತಿಭಟನೆ ನಗರದ ಎಪಿಎಂಸಿ. ಗಣೇಶ ದೇವಸ್ಥಾನದಿಂದ ವಿವಿಧ ವೃತ್ತಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿ, ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಸುಪ್ರೀಂ ಕೋರ್ಟ್ ಸಿಜಿಐ ಮೇಲೆ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದರು ಮಾತನಾಡಿ ಅಂಬೇಡ್ಕರ್ ವಾದಿಯಾದ ಬಿ.ಆರ್. ಗವಾಯಿ ದಲಿತ ಸಮುದಾಯದ ವ್ಯಕ್ತಿ ಉನ್ನತ ಪದವಿಅಲಂಕ ರಿಸೀರುವುದನ್ನು ಸಹಿಸದ ಮನುವಾದಿ ಶಕ್ತಿಗಳು ಅವರ ಮೇಲೆ ಎಂತಹ ವ್ಯವಸ್ಥಿತ ದಾಳಿ ನಡೆಸಲಾಗಿದೆ ಕೂಡಲೇ ದುಷ್ಕರ್ಮಿ ವಕೀಲ ರಾಕೇಶ್ ಕಿಶೋರ್ ಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಶಿವ ಸುಂದರ್. ಚಂದ್ರಶೇಖರ್ ಗೊರೆಬಾಳ. ಡಿ.ಎಚ್.ಪೂಜಾರ್, ಡಿ.ಎಚ್.ಕಂಬಳಿ ಸೇರಿದಂತೆ ಜಿಲಾನಿ ಪಾಷಾ, ಬಾಬರ್ ಪಾಷಾ, ಖಾದರ್ ಸುಭಾನಿ, ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಆರ್. ಅಬ್ರೂಸ್. ಅಲ್ಲಮ ಪ್ರಭು ಪೂಜಾರ್. ಮರಿಯಪ್ಪ ಜಾಲಿಹಾಳ. ಅಮರೇಶ್ ಗಿರಿಜಾಲಿ. ಹನುಮಂತ ಕರ್ನಿ. ನರಸಪ್ಪ ಕಟ್ಟಿಮನಿ. ಎಚ್.ಕೆ.ದಿದ್ದಿಗಿ ಮೌನೇಶ ಜಾಲವಾಡಗಿ, ನಿರುಪಾದಿ ಸಾಸಲಮರಿ, ಅಮೀನ್ ಪಾಷಾ ದಿದ್ದಿಗಿ, ಎಚ್.ಎನ್.ಬಡಿಗೇರ್. ನಾರಾಯಣ ಬೆಳಗುರ್ಕಿ. ನಾಗರಾಜ ಪೂಜಾರ್,ಬಸವರಾಜ ಬಾದರ್ಲಿ. ರಮೇಶ ಪಾಟೀಲ್ ಬೇರ್ಗಿ ಎಂ.ಗಂಗಾಧರ, ವೆಂಕಟೇಶ್ ಗಿರಿಜಾಲಿ.ಎಚ್. ಸೂಲಂಗಿ. ಪಂಪಾಪತಿ ಹಂಚಿನಾಳ. ವಕೀಲ ಶೇಖರಪ್ಪ ದುಮತಿ. ಇದ್ದರು

ವರದಿ:ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್