ಬೆಂಗಳೂರು: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ೩೪ ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿ ನೀಡಿದೆ.
ಸ್ಕೋರ್ ವಿವರ
ಗುಜರಾತ್ ಟೈಟನ್ಸ್ ೨೦ ಓವರುಗಳಲ್ಲಿ ೩ ವಿಕೆಟ್‌ಗೆ ೨೦೫
ಸಾಯಿ ಸುದರ್ಶನ್ ೧೦೦ ( ೫೮ ಎಸೆತ, ೧೧ ಬೌಂಡರಿ, ೫ ಸಿಕ್ಸರ್)
ಶುಭಮಾನ್ ಗಿಲ್ ೩೨ (೨೪ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜೋಷ್ ಬಟ್ಲರ್ ೨೫ (೧೬ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಜೇಸನ್ ಹೋಲ್ಡರ್ ೨೩ (೧೦ ಎಸೆತ, ೧ ಬೌಂಡರಿ, ೨ ಸಿಕ್ಸರ್)

