LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Crime News

ಹೊಟ್ಟೆನೋವು ತಾಳಲಾರದೆ ಯೋಧ ಆತ್ಮಹತ್ಯೆ 

Advertisement

ಹುಕ್ಕೇರಿ :ಗಣೇಶ ಚತುರ್ಥಿಗೆ ರಜೆ ಮೇಲೆ ಬಂದಿದ್ದ ಯೋಧ ಹುಕ್ಕೇರಿ ತಾಲ್ಲೂಕಿನ ಸೊಲ್ಲಾಪುರ ಗ್ರಾಮದ ನಿವಾಸಿ ಅಣ್ಣಾಸಾಹೇಬ ಮೋಹಿತೆ(೩೩) ಹೊಟ್ಟೆನೋವು ತಾಳಲಾರದೆ ಹರಗಾಪುರ ಗ್ರಾಮದ ಗುಡ್ಡದಲ್ಲಿ ಚತುರ್ಥಿಯದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ.

ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಣ್ಣಾಸಾಹೇಬ ರಜೆ ಮೇಲೆ ಕಳೆದ ಮೂರು ದಿನದ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ.ನಿರಂತರ ಹೊಟ್ಟೆ ನೋವು ಕಾಣಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ ಎಂಸು ಪ್ರಕರಣ ದಾಖಲಿಸಿಕೊಂಡ ಸಂಕೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯವನ್ನು ನೆನಪಿಸುತ್ತದೆ : ತಹಶೀಲ್ದಾರ್ ಹೊಂಕಣದವರಹಿಟ್ & ರನ್ ಗೆ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದ ನವದಂಪತಿ ಸಾವುಸತೀಶ್ ಜಾರಕಿಹೊಳಿಗೆ ಹೆಚ್ಚಿದ ಸಂಕಷ್ಟ : ಪ್ರಕರಣ ದಾಖಲಿಸಲು 'ED' ಸಿದ್ಧತೆ ಜಿಂಬಾಬೆ ವಿರುದ್ಧ ಕಾಂಗರೂಗಳಿಗೆ 59 ರನ್ ಗಳ ಗೆಲುವು ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 119 ರನ್ ಗಳ ಸುಲಭ ಜಯಇನ್ನೊಂದು ಪಂದ್ಯ ಇರುವಂತೆಯೇ ಸರಣಿ ಗೆದ್ದ ಭಾರತ ದುಬೈನಲ್ಲಿ ಕಾಂತಾರ ಸಿನಿಮಾಗೆ 9 ಪ್ರಶಸ್ತಿ : ದೇವರಿಗೆ ಅರ್ಪಿಸುತ್ತೇನೆ ಎಂದ ರಿಷಬ್ ಶೆಟ್ಟಿ ನಟ ದರ್ಶನ್‌ಗೆ ಬಿಗ್ ಡೇ : ಇಂದು ಎರಡು ಪ್ರಮುಖ ಅರ್ಜಿಗಳ ವಿಚಾರಣೆ, ತೀರ್ಪುಶಿರಡಿಯಲ್ಲಿ ಭಕ್ತರಿಗೆ ಮೋಸದ ಜಾಲ : ಪೂಜಾ ಸಾಮಗ್ರಿ ಕಿಟ್‌ನಲ್ಲಿ ಪ್ಲಾಸ್ಟಿಕ್ ಬಾದಾಮಿ ಪತ್ತೆಹೊಟ್ಟೆನೋವು ತಾಳಲಾರದೆ ಯೋಧ ಆತ್ಮಹತ್ಯೆ