ದೆಹಲಿ: ಭಾರತ ಕ್ರಿಕೆಟ್ ತಂಡವು ಅಪಘಣಿಸ್ತಾನ್ ವಿರುದ್ಧ ಇಲ್ಲಿ ನಡೆದ 2 ನೇ ಚುಟುಕು ಪಂದ್ಯವನ್ನು 7 ವಿಕೆಟ್ ಗಳಿಂದ ಸುಲಭವಾಗಿ ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಸರಣಿಯನ್ನು 2-0 ರಿಂದ ಗೆದ್ದುಕೊಡಿದೆ.
ಸ್ಕೊರ್ ವಿವರ
ಅಪಘಣಿಸ್ತಾನ್ 20 ಓವರ್ ಗಳಲ್ಲಿ 8 ವಿಕೆಟ್ ಗೆ 159
ಭಾರತ 14.5 ಓವರ್ ಗಳಲ್ಲಿ 3 ವಿಕೆಟ್ ಗೆ 163
ಸಂಜು ಸ್ಯಾಮ್ಸನ್ 57 (22 ಎಸೆತ, 7 ಬಾಂಡರಿ 4 ಸಿಕ್ಸರ್ )
ಅಭಿಸೇಕ್ ಶರ್ಮಾ 39 (19 ಎಸೆತ,2 ಬಾಂಡ್ರಿ, 4 ಸಿಕ್ಸರ್ )
ಇಶಾನ್ ಕಿಶನ್ 38 (23 ಎಸೆತ, 3 ಬಾಂಡ್ರಿ, 2 ಸಿಕ್ಸರ್ )


