Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗ್ಯಾಸ್ ಸಿಲಿಂಡರ್ ಆಕಸ್ಮಿಕ ಬೆಂಕಿ: ದವಸ ಧಾನ್ಯಗಳು ಸೇರಿ ಇನ್ನಿತರ ವಸ್ತುಗಳು ಬೆಂಕಿಗೆ ಆಹು.

Advertisement
ಸೇಡಂ: ತಾಲ್ಲೂಕಿನ ಚೋಟಿ ಗಿರಣಿ ನಿವಾಸಿಯಾದ ನಾಗೇಶ್ ತಂದೆ ಮರೆಪ್ಪ ಕೊಳ್ಳಿ ಇವರ ಮನೆಯಲ್ಲಿ ಅಡುಗೆ ಅನಿಲ ಮುಖಾಂತರ ಬೆಂಕಿ ತಾಕಿದ್ದು. ತಕ್ಷಣವೇ ತಾಲೂಕಿನ ಅಗ್ನಿ ಶಾಮಕದಳ ಆಗಮಿಸಿ ಸುರಕ್ಷ ಕೈಗೊಂಡರು, ಹಾಗೂ ಪೊಲೀಸ್ ಸಿಬ್ಬಂದಿ, ಗ್ಯಾಸ್ ಸಿಲಿಂಡರ್ ಅಂಗಡಿ ಮಾಲೀಕರು, ಏಜನ್ಸಿ ಅವರು ಸಹ ಸ್ಥಳಕ್ಕೆ ಬೇಟಿ ನೀಡಿದರು.

ಬೆಂಕಿಗೆ ಆಹುತಿಯಾದ ಮನೆಯಲ್ಲಿ ಅಪಾರವಾದ ದವಸ ಧಾನ್ಯಗಳು, ಟಿವಿ, ಎಲ್,ಐ,ಸಿ ಬಾಂಡ್ ದಾಖಲಾತಿಗಳು, ಬ್ಯಾಂಕ್ ಡಿಪಾಜಿಟ್ ದಾಖಲಾತಿಗಳು ಸುಟ್ಟು ಹೋಗಿವೆ ಎಂದು ಮಾಹಿತಿ ತಿಳಿದಿದೆ, ಹಾಗೆ ಒಂದು ತೊಲಿ ಬಂಗಾರ, 20 ಸಾವಿರ ರೂಪಾಯಗಳು ಕೂಡ ಸುಟ್ಟು ಕಾರಕಲುಲಾಗಿವೆ ಎಂದು ತಿಳಿದಿದೆ.ಈ ಕುರಿತು ಪ್ರಕರಣ ಸೇಡಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

[video width="1280" height="720" mp4="http://bharathvaibhav.com/wp-content/uploads/2025/11/WhatsApp-Video-2025-11-14-at-9.45.55-PM.mp4"][/video]

[video width="478" height="850" mp4="http://bharathvaibhav.com/wp-content/uploads/2025/11/WhatsApp-Video-2025-11-14-at-9.45.54-PM.mp4"][/video]



ವರದಿ : ವೆಂಕಟಪ್ಪ ಕೆ ಸುಗ್ಗಾಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್