Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾನ್ಯ ಉಪ-ವಿಭಾಗಾಧಿಕಾರಿಳು ಚಿಕ್ಕೋಡಿ, ಇವರಿಗೆ ಮನವಿ

Advertisement
ಚಿಕ್ಕೋಡಿ :-VATN-11/292024-TOATH-ಅನುಸ್ಸಿಲ್ಧಾರ್ ಕಛೇರಿ ಅಥಣಿ
ಫೋಲಿಯೇಟ್ 2
Regd. ಸಂ. DRL/SOR/BGM/755/2008-09
ಬಾರ್ ಅಸೋಸಿಯೇಷನ್ ​​(ಆರ್.) ಚಿಕ್ಕೋಡಿ
ಕೋಡ ಚಿಕ್ಕೋಡಿ 591 201. ಜಿಲ್ಲೆ: ಬೆಳಗಾವಿ. (ಕರ್ನಾಟಕ)
ಕೆ.ಟಿ.ಕಿವಾಡ್ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು,
ಕೆಎಸ್‌ಬಿಸಿ, ಬೆಂಗಳೂರು ಇವರಿಂದ
ಮಾನ್ಯ ಉಪ-ವಿಭಾಗಾಧಿಕಾರಿಳು ಚಿಕ್ಕೋಡಿ, ಇವರಿಗೆ ಮನವಿ ನೀಡಲಾಯಿತು.

ವಿ.ಜಿ.ಮಾದಪ್ಪಗೋಳ ಉಪಾಧ್ಯಕ್ಷರು,ಎಸ್.ಆರ್.ವಾಲಿ ಪ್ರಧಾನ ಕಾರ್ಯದರ್ಶಿ,ಸಿ.ಬಿ.ಪಾಟೀಲ ಖಜಾಂಚಿ, ಚಿಕ್ಕೋಡಿ ನ್ಯಾಯವಾದಿಗಳ ಸಂಘದ ಸದಸ್ಯರು ಸಭೆಯನ್ನು ಸೇರಿ ವಿಜಯಪುರ ನ್ಯಾಯವಾದಿಗಳ ಸಂಘದ ನ್ಯಾಯಾವಾದಿಯಾದ ಶ್ರೀ ರವಿ ಮೇಲಿನಕೇರಿ ವಕೀಲರು ಇವರಿಗೆ ಅಫಘಾತ ಪಡಿಸಿ ಹಿನಾಯ ಕೋಲೆ ಮಾಡಿರುವುದನ್ನು ಖಂಡಿಸಿ ನಮ್ಮ ಸಂಘದ ಎಲ್ಲ ಸದಸ್ಯರು ಸರ್ವಾನುಮತದಿಂದ ಘಟನೆಯನ್ನು ಖಂಡಿಸಿ ಠರಾವು ಪಾಸುಮಾಡಿ ತಪ್ಪಿಸ್ಥರ ವಿರುದ್ಧ ಯೋಗ್ಯ ಕಾನೂನು ಪ್ರಕಾರ ಕ್ರಮ ಜರುಗಿಸಿ ಅವರನ್ನು ಕೂಡಲೆ ಬಂದಿಸಬೇಕಂತಾ ಈ ಮುಖಾಂತರ ಸರ್ಕಾರಕ್ಕೆ ನ್ಯಾಯವಾಧಿಗಳ ಸಂಘ ಚಿಕ್ಕೋಡಿಯ ಎಲ್ಲ ಸದಸ್ಯರಿಂದ ಒತ್ತಾಯ ಮಾಡುತ್ತವೆ.

ಈ ಸಂದರ್ಭದಲ್ಲಿ ಹಿರಿಯ ಆಡಳಿತ ಮಂಡಳಿ ,ಬಿ ಎನ್ ಪಾಟೀಲ್
ಎಸ್ ಎಲ್ ವರನಾಲೆ,ಎನ್.ಡಿ.ದಾರಬಾರೆ,ಡಿ.ಆರ್.ಕೋಟೆಪ್ಪಗೋಳ
ಎಂ.ಜಿ.ಮೋಟಣ್ಣವರ್ ಜಂಟಿ ಕಾರ್ಯದರ್ಶಿ,ಸ್ಟ್ರೈಕಿ, ಎನೋ, ಆರೋ, ವಲಿ ಕಾರ್ಯದರ್ಶಿ ವಕೀಲರ ಸಂಘ ಕಿರಿಯ ಆಡಳಿತ ಮಂಡಳಿ
ಶ್ರೀ. ಎಂ.ಬಿ.ಬುನಿ,ಶ್ರೀ. ಸಿ.ಆರ್.ಪಚಂಡಿ,ಶ್ರೀ. ಎಸ್.ಎಂ.ದಿನ್ನಿಮನಿ ಉಪಸ್ಥಿತರಿದ್ದರು.

ವರದಿ:- ರಾಜು ಮುಂಡೆ 
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ