ಬಳ್ಳಾರಿ:ನೂತನ ತಾಲೂಕಾದ ಕಂಪ್ಲಿಗೆ ತಹಶೀಲ್ದಾರರಾಗಿ ಮಂಜುನಾಥ್ ಅವರು ಅಧಿಕಾರ ವಹಿಸಿಕೊಂಡು ಇಂದು ಮುಂಜಾನೆ ಅಧಿಕಾರ ಸ್ವೀಕಾರ ಮಾಡಿದ್ರು.ಈ ಸಂದರ್ಭದಲ್ಲಿ ನೂತನ ತಹಶೀಲ್ದಾರರಾದ ಮಂಜುನಾಥ್ ಅವರನ್ನು ಅವರ ಕಚೇರಿಯ ಅಧಿಕಾರಿ ವರ್ಗದವರು ಹಾರ ಹಾಕಿ ಬರಮಾಡಿಕೊಂಡರು.
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.