Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾದಿಗ ಜನಾಂಗದ ವತಿಯಿಂದ ಬಾಬು ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಅವರ ಜನ್ಮ ದಿನಾಚರಣೆ

Advertisement
ಅರಸೀಕೆರೆ ತಾಲೂಕಿನಲ್ಲಿ ಬೈಕ್ ರಾಲಿಯ ಮೂಲಕ ಅರಸೀಕೆರೆಯ ಪ್ರವಾಸಿ ಮಂದಿರದಿಂದ ಪಿ.ಸಿ ಸರ್ಕಲ್ ವರೆಗೂ ಪಿ ಪಿ ವೃತ್ತದಿಂದ ಹಿಂ ಹಿಂತಿರುಗಿ ಸಿಂಧೂ ಭವನದವರೆಗೂ ಬೃಹತ್ ಈ ಕಾರ್ಯಕ್ರಮದಲ್ಲಿ ಷಡಕ್ಷರಿ ಮುನಿ ಸ್ವಾಮೀಜಿ ಬೃಹನ್ ಮಠ ಕೋಡಿಹಳ್ಳಿ ಇವರ ಸಾನಿಧ್ಯ ವಹಿಸಿದ್ದರು ,


ಹಿರಿಯ ಅಧಿಕಾರಿ ಐ ಆರ್ ಎಸ್ ಅಧಿಕಾರಿಗಳಾದ.ಎಚ್ ಆರ್ ಭೀಮಶಂಕರ್ ಒಳ ಮೀಸಲಾತಿ ಬಗ್ಗೆ ಮಾಹಿತಿ ನೀಡಿದರು ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರ ವತ್ಸಲ ಶೇಖರಪ್ಪ. ನಿವೃತ್ತ ಸಹಾಯಕ ಕಾರ್ಯ ಪಾಲಕ ಅಭಿಯಂತರದ ಎನ್ ಎಂ ಶೇಖರಪ್ಪ ಅರಸೀಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್ ಟಿ ಶಿವಮೊಗ್ಗ ಮೂರ್ತಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ ಚಂದ್ರಯ್ಯ ಗೌರವಾಧ್ಯಕ್ಷರಾದ ಸಂಕೋದನಹಳ್ಳಿ ಮಂಜುನಾಥ್ ಜಿಲ್ಲಾಧ್ಯಕ್ಷರಾದ ಎಂ.ಟಿ ವೆಂಕಟೇಶ್ ರುದ್ರಮುನಿ ಹಬ್ಬನಗಟ್ಟ ಮಾಡಾಳು ದಾಸಪ್ಪ ಹಾಗೂ ಹಾಗೂ ಚೆಸ್ಕಾಂ ಇಲಾಖೆಯ ಸದಸ್ಯರ ಸದಸ್ಯರಾದ ಬಿ ಆರ್ ರುಕ್ಮಿಣಿ ಎನ್ ಜಯಕುಮಾರ್ ಮಾಧರ ಮಹಾಸಭಾ ಅಧ್ಯಕ್ಷ ಕೆಂಚಪ್ಪ ಹಟ್ಟಿಗಯ್ಯ ಮುಂತಾದವರು ಹಾಜರಿದ್ದರು.

ಪ್ರಮಾಣದಲ್ಲಿ ಬೈಕ್ ರಾಲಿಯನ್ನು ಆಚರಿಸಲಾಯಿತು ನಂತರ ಸಿಂಧೂ ಭವನದಲ್ಲಿ ವೇದಿಕೆಯ ಕಾರ್ಯಕ್ರಮವನ್ನು ಆಚರಿಸಲಾಯಿತು.

ವರದಿ :ರಾಜು ಅರಸಿಕೆರೆ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ೨೦೬ ರನ್‌ಗಳ ಗೆಲುವಿನ ಗುರಿನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್