Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

 ಶಾಸಕ ಜೆ ಎನ್ ಗಣೇಶ್ ಹುಟ್ಟುಹಬ್ಬ ಆಚರಣೆ

Advertisement

ಬಳ್ಳಾರಿ :ಜಿಲ್ಲೆ ಕಂಪ್ಲಿ ತಾಲೂಕಿನ ಮಹಾತ್ಮ ಗಾಂಧಿ ವೃತ್ತ  ಸರ್ಕಲ್ ನಲ್ಲಿ  ಜೆಎನ್  ಗಣೇಶ್ ಅಭಿಮಾನಿ ಬಳಗ ವತಿಯಿಂದ ಶಾಸಕ ಜೆಎನ್ ಗಣೇಶ್ ಅವರು ಹುಟ್ಟು ಹಬ್ಬ ಆಚರಿಸಿ ಕೆ ಕತ್ತರಿಸುವ ಮೂಲಕ ಅಲ್ಲಿನ ಸಾರ್ವಜನಿಕರಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ ಪೆನ್ನುಗಳು ಕೆ ಗಂಗಾಧರ್ ಅಭಿಮಾನಿ ಬಳಗ ವತಿಯಿಂದ ವಿತರಣೆ ಮಾಡಿದರು.

ನಂತರ ಕೆ ಗಂಗಾಧರ್ ಅವರ ನಮ್ಮ ಶಾಸಕರು ಅತ್ಯುತ್ತಮ ಕೆಲಸಗಳು ಮಾಡ್ತಾ ಇದ್ದಾರೆ ಅವರು ಎರಡು ಬರಿ  ಎಂಎಲ್ಎ ಆದ್ರೂ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಗಳು ಮಾಡುತ್ತಾ ಬಂದಿದ್ದಾರೆ
ಇನ್ನು ಸಚಿವ ಸ್ಥಾನ ಕೊಟ್ರು ನಮ್ಮ ಜಿಲ್ಲೆಗೆ ಅಭಿವೃದ್ಧಿ ಮಾಡ್ತಾರೆ ಎಂಬ ನಮಗೆ ನಂಬಿಕೆ ಇದೆ ಎಂದು ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿದರು.

 ಈ ಸಂದರ್ಭದಲ್ಲಿ ಮುಖಂಡರಾದ ಶಂಕ್ರಪ್ಪ ಪೂಜಾರಿ ಮಂಜು ಹಾಗೂ ಇನ್ನಿತರ ಅಭಿಮಾನಿ ಬಳಗ ಹಾಗೂ ಮುಖಂಡರು ಜೆಎನ್ ಗಣೇಶ್ ಹುಟ್ಟುಹಬ್ಬ ಆಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಿಳೆಯರಿಗೆ ಉಚಿತ ಸ್ವ-ಉದ್ಯೋಗ ತರಬೇತಿ ಶಿಬಿರಬೀಜ ಮತ್ತು ಗೊಬ್ಬರಗಳ ಕೊರತೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ: ಬಸವರಾಜ್ ಅಡವಿಮಠ್ ರಾಜ್ಯದಲ್ಲಿ ಯಾವಾಗ ಬೇಕಾದರೂ ಮದ್ಯಂತರ ಚುನಾವಣೆ : ಬಿ. ವೈ ವಿಜಯೇಂದ್ರ  ಶಾಸಕ ಜೆ ಎನ್ ಗಣೇಶ್ ಹುಟ್ಟುಹಬ್ಬ ಆಚರಣೆ​ಅನಾಥ ಮಹಿಳೆಗೆ ಆಸರೆಯಾದ ಬಡಕುಂದ್ರಿ ಪಿಡಿಓ: ಮಾನವೀಯತೆ ಮೆರೆದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಡಿ.ಕೆ.ಶಿ ಸರ್ಕಾರದ ಮೊದಲ ವಿಕೆಟ್ ಪತನ : ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆಸೋಲು ಕಂಡಿದ ಮಹಿಳಾ ಮೀಸಲಾತಿ ಮತ್ತೊಮ್ಮೆ ಮಂಡಿಸಲು ಕೇಂದ್ರ ಸರ್ಕಾರ ನಿರ್ಧಾರಕಿವೀಸ್ ನೆಲದಲ್ಲಿ ಭಾರತ ಕ್ರಿಕೆಟ್ ತಂಡದ ದೊಡ್ಡ ಸರಣಿದೇಶದಲ್ಲೇ ಮೊದಲ ಬಾರಿಗೆ ಎರಡು ಹೊಸ ಸಚಿವಾಲಯ : ಡಿ. ಕೆ ಶಿವಕುಮಾರ್ ಘೋಷಣೆ ಶೇ. 50 ರಷ್ಟು ಸಂಚಾರಿ ನಿಯಮ ಉಲ್ಲಂಘನೆಗಳ ದಂಡ ಪಾವತಿಗೆ ಅವಕಾಶ