Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಎಚ್‌ಐವಿ ಸೋಂಕು ದೃಢ 

Advertisement

ಕಾನ್ಪುರ : ಟ್ಯಾಟೂ ಪಾರ್ಲರ್ ಒಂದರಲ್ಲಿ ಟ್ಯಾಟೂ ಹಾಕಿಸಿಕೊಂಡ ಮಹಿಳೆಯೊಬ್ಬರಿಗೆ ಎಚ್‌ಐವಿ (HIV) ಸೋಂಕು ತಗುಲಿರುವುದು ದೃಢಪಟ್ಟಿದೆ.

 ಟ್ಯಾಟೂ ಮಾಡಿಸಿಕೊಂಡ ಕೆಲವೇ ದಿನಗಳಲ್ಲಿ ಜನನೇಂದ್ರಿಯದಲ್ಲಿ ತೀವ್ರ ಸ್ವರೂಪದ ಸೋಂಕು (Infection) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು.ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ತಪಾಸಣೆ ವೇಳೆ ಈ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕಾನ್ಪುರ ಮೂಲದ 32 ವರ್ಷದ ಮಹಿಳೆಗೆ ಈ ದುರ್ಗತಿ ಬಂದಿದೆ. ಈಕೆ ಇತ್ತೀಚೆಗೆ ದೆಹಲಿಯ ಟ್ಯಾಟೂ ಪಾರ್ಲರ್ ಒಂದರಲ್ಲಿ ಹಚ್ಚೆ ಹಾಕಿಸಿಕೊಂಡಿದ್ದರು.

ಟ್ಯಾಟೂ ಮಾಡಿಸಿಕೊಂಡ ಕೆಲವೇ ವಾರಗಳಲ್ಲಿ ಜನನೇಂದ್ರಿಯದಲ್ಲಿ ತೀವ್ರ ಸೋಂಕು ಕಾಣಿಸಿಕೊಂಡಿದ್ದರಿಂದ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. 

ಮಹಿಳೆಯನ್ನು ಪರೀಕ್ಷಿಸಿದ ಕಾನ್ಪುರದ ಜಿವಿಎಸ್‌ಎಂ (GVSM) ಮೆಡಿಕಲ್ ಕಾಲೇಜಿನ ವೈದ್ಯರು, ಬೇರೆ ಯಾರಿಗೋ ಬಳಸಿದ ಸೂಜಿಯನ್ನು (Needle) ಸೋಂಕು ರಹಿತಗೊಳಿಸದೆ ಈ ಮಹಿಳೆಗೂ ಬಳಸಿರುವುದರಿಂದಲೇ ಎಚ್‌ಐವಿ ತಗುಲಿದೆ ಎಂದು ಬಲವಾಗಿ ಶಂಕಿಸಿದ್ದಾರೆ. ಪ್ರಸ್ತುತ ವೈದ್ಯರು ಎಚ್‌ಐವಿ ಹರಡುವಿಕೆಯ ನಿಖರ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಾಲ್ಯಾಂಡ್‌ ನಲ್ಲಿ ನಿರಂತರ ಮಳೆಯಿಂದ ಭೂಕುಸಿತ : 8 ಜನ ಸಾವು,12 ಜನರಿಗೆ ಗಾಯಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ದೇವೇಗೌಡರ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ ಇಂದಿನಿಂದ ಮುಂಗಾರು ಅಧಿವೇಶನ : ಕೇಂದ್ರದ ವಿರುದ್ಧ ಪ್ರತಿಪಕ್ಷಗಳಿಂದ ಚಾಟಿಗೆ ಸಿದ್ಧತೆಚೆನ್ನಮ್ಮ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಬಿಕ್ಕಿ ಬಿಕ್ಕಿ ಅತ್ತ ದೇವೇಗೌಡರು ಟ್ಯಾಟೂ ಹಾಕಿಸಿಕೊಂಡ ಮಹಿಳೆಗೆ ಎಚ್‌ಐವಿ ಸೋಂಕು ದೃಢ ಬಾಂಗ್ಲಾದೇಶ ತಂಡಕ್ಕೆ ೧೪೪ ರನ್‌ಗಳ ಟಾರ್ಗೆಟ್ಒಂದೇ ಒಂದು ಗೆಲುವು ಸಾಕು ಸ್ಪೇನ್ ಚಾಂಪಿಯನ್ಬೂಮ್ರಾ ಗೈರು: ಐವರು ಬೌಲರುಗಳೊಂದಿಗೆ ಕಣಕ್ಕೆ ಇಳಿದ ಭಾರತಬಾಗಲಕೋಟೆ - ಬೆಳಗಾವಿ ನಡುವೆ ಜೀರೋ ಟ್ರಾಫಿಕ್ ವ್ಯವಸ್ಥೆ : ವ್ಯಕ್ತಿಯ ಅಂಗಾಂಗ ದಾನ ಮಾಡಿದ ಕುಟುಂಬಮುಂದಿನ 15 ದಿನಗಳಲ್ಲಿ ಕೇಂದ್ರಕ್ಕೆ ಬರ ಪರಿಸ್ಥಿತಿ ಸಮಗ್ರ ವರದಿ ಸಲ್ಲಿಕೆ : ಡಿ. ಕೆ ಶಿವಕುಮಾರ್