Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಜರಾಪುರ್‌ನಲ್ಲಿ ಬುದ್ಧ ಜಯಂತಿ ಸಂಭ್ರಮ: ಶಾಂತಿ–ಕರುಣೆ ಸಂದೇಶಕ್ಕೆ ಒತ್ತು 

Advertisement

ಗುರುಮಠಕಲ್: ತಾಲೂಕಿನ ನಜರಾಪುರ್ ಗ್ರಾಮದ ಧಬ್ ಧಬ್ ಫಾಲ್ಸ್ ಸಮೀಪದಲ್ಲಿರುವ ಗೌತಮ ಬುದ್ಧ ಮಹಾನ್ ತತ್ವಜ್ಞರಾದ ಗೌತಮ ಬುದ್ಧರ 2570ನೇ ಜಯಂತಿ ಹಾಗೂ ಬುದ್ಧ ಪೂರ್ಣಿಮೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷ ವಿಶೇಷ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಿಪೂರ್ವಕವಾಗಿ ನಮನಗಳನ್ನು ಅರ್ಪಿಸಿದರು ಬುದ್ಧನ ಶಾಂತಿ ಕರುಣೆ ಮತ್ತು ಧರ್ಮದ ಮಹತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಎಲ್ಲರೂ ವ್ಯಕ್ತಪಡಿಸಿದರು ಕಾರ್ಯಕ್ರಮದಲ್ಲಿ ಅಶೋಕ್ ಶನಿವಾರಂ ನಗರ ಆಶ್ರಯ ಸಮಿತಿ ಸದಸ್ಯರು ಡಿಎಸ್‌ಎಸ್ ತಾಲೂಕ ಅಧ್ಯಕ್ಷ ಮಾದೇವಪ್ಪ ಚಪಟ್ಟ ಪ್ರಕಾಶ್ ನಜರಾಪುರ್ ಅಶೋಕ್ ನಜರಾಪುರ್ ಶ್ರೀಕಾಂತ್ ತಲಾರಿ ಚಂದ್ರು ನಜರಾಪುರ್ ವೆಂಕಟಪ್ಪ ಸಂತೋಷ್ ಸೇರಿದಂತೆ  ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಟ್ಟೆ ನೆನೆಸಿದ್ದ ಬಕೆಟ್‌ಗೆ ಬಿದ್ದು 8 ತಿಂಗಳು ಮಗು ದಾರುಣ ಸಾವು ಸದ್ದು ಮಾಡದೇ ಸುದ್ದಿಯಾಗಿದ್ದ ಅಜಿಂಕೆ ರೆಹಾನೆಬರಗಾಲ ಘೋಷಣೆ ಮಾಡದಿದ್ದರೆ ಆಗಸ್ಟ್‌ 3 ರಿಂದ ʼಚಲೋ ಹೊಲ ಗದ್ದೆʼ ಪ್ರತಿಭಟನೆ : ಆರ್‌.ಅಶೋಕ್ಆಗಸ್ಟ್ 2ರಂದು ಸರ್ವಪಕ್ಷ ಸಭೆ ಕರೆದ ಡಿ.ಕೆ ಶಿವಕುಮಾರ್ ಜೈಪುರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಧಾರವಾಡ ಯೋಧಸ್ಟೀಫನ್ ಪ್ಲೇಮಿಂಗ್ ಇಂಗ್ಲೆAಡ್ ಕ್ರಿಕೆಟ್ ತಂಡದ ನೂತನ ಕೋಚ್ಪಂಪ್‌ಸೆಟ್ ಆನ್‌ ಮಾಡಲು ಹೋಗಿ ವಿದ್ಯುತ್ ತಗುಲಿ ಯುವಕ ದಾರುಣ ಸಾವು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೇಳಿದರೆ ತಕ್ಷಣ ನೀಡುತ್ತೇನೆ : ಬಸವರಾಜ ಹೊರಟ್ಟಿ ಸಂಪುಟ ವಿಸ್ತರಣೆಗೂ ಸಿಗದ ಅನುಮತಿ : ದೆಹಲಿಯಿಂದ ವಾಪಸ್ ಆದ ಕೈ ನಾಯಕರು ಯಾರೂ ಒಳಗೆ ಬಂದಿಲ್ಲ ಆದರೂ ಚಿನ್ನಾಭರಣ ಕಳವು : ಕಿಲಾಡಿ ಕಳ್ಳನ ಹಿಡಿದ ಪೊಲೀಸರು