Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳೊಂದಿಗೆ ಕುಮಾರಿ ಹಿರಣ್ಮಯಿ ಹುಟ್ಟು ಹಬ್ಬದ ಆಚರಣೆ

Advertisement

 ಚಾಮರಾಜನಗರ: ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶ  ಕೊಳ್ಳೇಗಾಲ ವನ್ಯಜೀವಿ ವಲಯದ ಉಪವಲಯ ಅರಣ್ಯ ಅಧಿಕಾರಿ  ಮುಖ್ಯಮಂತ್ರಿ ಪದಕ ಪುರಸ್ಕೃತ ಬಿ ಅನಂತ ರಾಮು  ರವರ ಮಗಳ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ.
news_1783937314_0_800.webp

 

 ಕುಮಾರಿ ಹಿರಣ್ಮಯಿ ಕಳೆದ 15 ವರ್ಷಗಳಿಂದ ವೃದ್ಧಾಶ್ರಮ, ಅನಾಥಶ್ರಮ, ಅಂದರ ಶಾಲೆ, ಜ್ಯೋತಿಬಾಲ ಭವನ ಕೇಂದ್ರ ಮತ್ತು ಸಹೋದ್ಯೋಗಿಗಳಿಗೆ ಸಮವಸ್ತ್ರ ಹಾಗೂ ಅಪಘಾತ ವಿಮೆ ಮಾಡಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬಂದಿದ್ದು, ಮಾನವೀಯ ಮೌಲ್ಯಗಳ, ಜೊತೆಗೆ ಜನರಲ್ಲಿ ಪರಿಸರ ಕಾಳಜಿ ಮೂಡಿಸುವ ಸಲುವಾಗಿ ಗಿಡಗಳನ್ನು ನೆಡಲಾಗುತ್ತಿದೆ. ಅದರಂತೆ ಈ ವರ್ಷವೂ ಕೊಳ್ಳೇಗಾಲದ ವಾಕ್ ಮತ್ತು ಶ್ರವಣ ನ್ಯೂನತೆಯ ಶಾಲೆಯಲ್ಲಿ ಗಿಡ ನೆಟ್ಟು ಊಟ ವ್ಯವಸ್ಥೆಯನ್ನು ಮಾಡಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅನಂತರಾಮು ಅವರ ಪತ್ನಿ ಶ್ರೀಲಕ್ಷ್ಮಿ ರವರು  ಎಲ್ಲಾ ಕಾರ್ಯಕ್ರಮಗಳಿಗೂ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿರುತ್ತಾರೆ
news_1783937328_0_615.webp

 

ಶ್ರೀಲಕ್ಷ್ಮಿ ಎಸ್. ಆರ್. ಸಂಸ್ಥೆಯ ಮೇಲ್ವಿಚಾರಕ ಸಂದೀಪ್, ಸುನಿಲ್ ಬಸಪ್ಪ ಬೆಳವಿ, ರಾಜು ಎಸ್, ಆಕಾಶ್ ಸೋಪಾನ ಜೋಶಿ, ಸುರೇಶ ಹಾಜರಿದ್ದರು.

ವರದಿ :ಸ್ವಾಮಿ ಬಳೇಪೇಟೆ 

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಕ್ಷೇತ್ರ ಜೆಜುರಿಯಲ್ಲಿ ಪಾಂಡುರಂಗನ ವಾರ್ಕರಿ ಗುಂಪಿನಲ್ಲಿ ಹರಿದ ಟ್ರಕ್ ಸ್ಥಳದಲ್ಲಿಯೇ ಮೂವರು ಮಹಿಳಾ ವಾರಕರಿಯರ ಸಾವು. ನಾಲ್ವರಿಗೆ ಗಂಭೀರ ಗಾಯವಾಕ್ ಮತ್ತು ಶ್ರವಣ ನ್ಯೂನ್ಯತೆಯ ಮಕ್ಕಳೊಂದಿಗೆ ಕುಮಾರಿ ಹಿರಣ್ಮಯಿ ಹುಟ್ಟು ಹಬ್ಬದ ಆಚರಣೆಕಾಲುವೆಗಳಿಗೆ ನೀರು ಹರಿಸಿ: ಜಲಾಶಯಕ್ಕೆ ಇಳಿದು ರೈತರ ಆಕ್ರೋಶಕೃಷಿಕನ ಬದುಕಿನ ಆಸರೆ ಎತ್ತುಗಳ ಪೂಜೆ : ಉತ್ತರ ಕರ್ನಾಟಕದ ಮಣ್ಣಿನ ಗುಳ್ಳವ್ವನ ಹಬ್ಬ ಯುವತಿಗೆ ಸೋದರಮಾವನೊಂದಿಗೆ ಬಲವಂತದ ಮದುವೆ : ಯುವತಿ ಆತ್ಮಹತ್ಯೆ, ಗಂಡನೂ ಆತ್ಮಹತ್ಯೆ ನೇಪಾಳದಲ್ಲಿ ಬೆಳಗಾವಿ ಯುವಕನ ಬರ್ಬರ ಹತ್ಯೆ : ಜೊತೆಗಿದ್ದ ರೂಮ್‌ಮೇಟ್‌ ನಿಂದ ಕೊಲೆ ಮದುವೆಯಾಗಿ ನಾಲ್ಕೇ ತಿಂಗಳಿಗೆ ನವವಿವಾಹಿತೆ ಆತ್ಮಹತ್ಯೆಬೆಳಗಾವಿಯಲ್ಲಿ ಘೋರ ದುರಂತ : ನೇಣು ಬಿಗಿದುಕೊಂಡು ಮಗುವಿನ ಜೊತೆ ತಾಯಿ ಆತ್ಮಹತ್ಯೆಮನೆ ಮೇಲ್ಮುದ್ದೆ ಕುಸಿದು ಇಬ್ಬರು ಕಾರ್ಮಿಕರ ದುರ್ಮರಣಪಶು ಆಸ್ಪತ್ರೆ ಮುಂದೆ ಬಹಿರಂಗ ಶೌಚ: ಸುಣಧೋಳ ಗ್ರಾಮದಲ್ಲಿ ಗಂಭೀರ ಸ್ವಚ್ಛತಾ ಸಮಸ್ಯೆ