"ಆಲಮಟ್ಟಿಯ ಶಾಲಾ ಮೈದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ"

ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಕ್ಷಕರ ಸಂಘ, ಬೆಂಗಳೂರು ಚಂದ್ರಶೇಖರ ನುಗ್ಗಲಿ ಮಾತನಾಡಿ, ಭಾಗವಹಿಸಿದ ಪ್ರತಿ ಕ್ರೀಡಾಪಟುವನ್ನು ಕ್ರೀಡಾಂಗಣದಲ್ಲಿಯೇ ಸನ್ಮಾನಿಸಿದ್ದು ಇದೇ ಮೊದಲು ಎಂದರು.
ವರದಿ :ಅಲಿ ಮಕಾನದಾರ

