LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕ್ರಿಕೆಟ್: ದ್ವಿತೀಯ ಅಭ್ಯಾಸ ಪಂದ್ಯವೂ ಡ್ರಾದತ್ತ

Advertisement
ನಾರ್ಥಹ್ಯಾಂಪ್ಟನ್: ಇಂಗ್ಲೆಂಡ್ ಲಯನ್ ಹಾಗೂ ಭಾರತ ಎ, ತಂಡಗಳ ನಡುವೆ ಇಲ್ಲಿ ನಡೆದಿರುವ ಎರಡನೇ ಅನಧಿಕೃತ ಟೆಸ್ಟ್ ( ಅಭ್ಯಾಸ) ಪಂದ್ಯದ ಮೂರನೇ ದಿನದಾಂತ್ಯಕ್ಕೆ ಭಾರತ ಎ, ಒಟ್ಟಾರೆ 184 ರನ್ ಗಳ ಲೀಡ್ ಹೊಂದಿತ್ತು.

ಇಲ್ಲಿನ ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ದಿನದಾಂತ್ಯಕ್ಕೆ ಭಾರತ ಎ, ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 163 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಅಭಿಮನ್ಯು ಈಶ್ವರನ್ 80 ರನ್ ಗಳಿಸಿದರು. ಕೆ.ಎಲ್. ರಾಹುಲ್ 51 ರನ್ ಗಳಿಸಿದರು.

ಸ್ಕೋರ್ ವಿವರ:

ಭಾರತ ಎ ಮೊದಲ ಇನ್ನಿಂಗ್ಸ್ 348

ಇಂಗ್ಲೆಂಡ್ ಲಯನ್ ಮೊದಲ ಇನ್ನಿಂಗ್ಸ್ 327

ಭಾರತ ಎ, ದ್ವಿತೀಯ ಇನ್ನಿಂಗ್ಸ್ 4 ವಿಕೆಟ್ ಗೆ 163
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗ್ರಾಮೀಣ ಜನರ ಜೀವ ಕಲೆ ಜಾನಪದ ಕಲೆ : ಶಿವಲೀಲಾ ಎಸ್ ಬೂಟಾಳೆಎಶಿಯನ್ ಗೇಮ್ ನಲ್ಲಿ ಪುರುಷರ ಕ್ರಿಕೆಟ್: 24 ರಂದು ಜಪಾನ್- ಅಪಘಣಿಸ್ತಾನ್ ಪಂದ್ಯ ಶ್ರೀಲಂಕಾ ವಿರುದ್ಧ ನಿರಾಯಾಸ ಗೆಲುವು ಪಡೆದ ಇಂಗ್ಲೆಂಡ್ ವಿದ್ಯುತ್ ಇಲಾಖೆಯಲ್ಲಿ 110 ಹುದ್ದೆಗಳಿಗೆ ಅರ್ಜಿ ಆಹ್ವಾನ ಮತ್ತೆ 53 ತಾಲೂಕುಗಳ ಬರಪೀಡಿತ ಪಟ್ಟಿಗೆ ಸೇರ್ಪಡೆ: ರಾಜ್ಯ ಸರ್ಕಾರ ಆದೇಶ 10 ಸಾವಿರ ಸಂಬಳದ ಬಾಕಿಗೆ 24 ಕೋಟಿ ರೂ. ನಷ್ಟ ಮಾಡಿದ ದುಷ್ಟಪ್ರಧಾನಿ ಮೋದಿಗೆ ಯಕ್ಷಗಾನ ಕಿರೀಟ ತೊಡಿಸಿ ಗೌರವಿಸಿದ ಪೇಜಾವರ ಶ್ರೀವಂದೇ ಮಾತರಂ ಗೀತೆ ಹಾಡುವುದು ಕಡ್ಡಾಯವಲ್ಲ, : ಸುಪ್ರೀಂ ಕೋರ್ಟ್ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ : ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್ ತಪ್ಪು ತಿದ್ದುವವರು ತಂದೆ-ತಾಯಿ ಹಾಗೂ ಗುರುಗಳು ಉತ್ತಮ ಮಾರ್ಗದಲ್ಲಿ ನಡೆಯಿರಿ: ಡಾ. ಹೈಂದವಿ ಮಧುಸೂದನ ಗುಪ್ತಾಜೀ