Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ತಮ್ಮ ಹುಟ್ಟೂರಿಗೆ ಡಿ. ಕೆ ಶಿವಕುಮಾರ್ ಭೇಟಿ : ಮೆಟ್ರೊ ಮೂಲಕ ಪ್ರಯಾಣ 

Advertisement

ಬೆಂಗಳೂರು : ಸಿಎಂ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ತಮ್ಮ ಹುಟ್ಟೂರಿಗೆ ಭೇಟಿ ನೀಡಲಿದ್ದಾರೆ. ಕೃತಜ್ಞತಾ ಸಮರ್ಪಣೆಯ ಅಂಗವಾಗಿ ಇಂದು ಕನಕಪುರದ 22 ಸ್ಥಳಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ

ಸಿಎಂ ಆದ ಬಳಿಕ ಕನಕಪುರಕ್ಕೆ ನಾನೇ ಬರುತ್ತೇನೆ ಎಲ್ಲರೂ ಸಂಭ್ರಮಿಸೋಣ ಎಂದು ತಮ್ಮ ಕ್ಷೇತ್ರದ ಮತದಾರರಿಗೆ ಡಿ.ಕೆ.ಶಿವಕುಮಾರ್‌ ಎರಡು ದಿನಗಳ ಹಿಂದೆಯೇ ಸಂದೇಶ ನೀಡಿದ್ದರು. ಈಗ ಸಿಎಂ ಡಿ.ಕೆ. ಶಿವಕುಮಾರ್‌ ಆಗಮನದ ಅಂಗವಾಗಿ ಹುಟ್ಟೂರಿನಲ್ಲಿ ಹಬ್ಬದ ಕಳೆ ಮೂಡಿದೆ.

ಬೆಳಗ್ಗೆ 9.00 ಗಂಟೆಗೆ ತಮ್ಮ ಸದಾಶಿವನಗರದ ನಿವಾಸದಿಂದ ಹೊರಡಿಲಿರುವ ಡಿ.ಕೆ. ಶಿವಕುಮಾರ್‌ ರಾತ್ರಿ 10.30 ಕ್ಕೆ ಬೆಂಗಳೂರಿಗೆ ಮರಳಲಿದ್ದಾರೆ.

ನಡುವೆ ಹಾರೋಹಳ್ಳಿ ಸರ್ಕಲ್‌, ತುಂಗಣಿ, ಟಿ. ಬೇಕುಪ್ಪೆ ಸರ್ಕಲ್‌, ಕೋಡಿಹಳ್ಳಿ, ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಹುಣಸನಹಳ್ಳಿ, ಹೊಸದುರ್ಗ, ಕೋಡಿಹಳ್ಳಿ, ಹೂಕುಂದ, ಮುಳ್ಳಹಳ್ಳಿ, ನಲ್ಲಹಳ್ಳಿ, ದೊಡ್ಡ ಆಲಹಳ್ಳಿ, ಸಾತನೂರು, ಕಬ್ಬಾಳು, ಕುರುಬರ ಹಳ್ಳಿ, ಸೋಮದ್ಯಾಪನಹಳ್ಳಿ, ಹಳ್ಳಿಮಾರನಹಳ್ಳಿ, ಮೇಗಳಬೀದಿ, ಚನ್ನಬಸಪ್ಪ ಸರ್ಕಲ್‌ ಇಷ್ಟು ಸ್ಥಳಗಳಿಗೆ ಭೇಟಿ ನೀಡಿ ಎಲ್ಲೆಡೆ ಪ್ರತ್ಯೇಕವಾಗಿ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಮರ್ಪಿಸಲಿದ್ದಾರೆ.

Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಂಭಾವಿ ಪುರಸಭೆ ಅಧ್ಯಕ್ಷರಾಗಿ  : ಗಿರಿಜಾ ಆಯ್ಕೆ ಸೆರೆಂಟಿಕಾ ರಿನ್ಯೂವಬಲ್ಸ್ ಸಂಸ್ಥೆಯಿಂದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ವಾಹನ ದೇಣಿಗೆ: ಸಾಮಾಜಿಕ ಸೇವೆಗೆ ಬೆಂಬಲಸಚಿವಾಕಾಂಕ್ಷಿಗಳಿಗೆ ನಿರಾಸೆ : ಸಂಪುಟ ವಿಸ್ತರಣೆ ಮುಂದೂಡಿಕೆ ಚೂಡಿದಾರ್ ಒಳಗಿತ್ತು 26.60 ಕೋಟಿ ರೂ. ಮೌಲ್ಯದ ಡ್ರಗ್ಸ್ : ಬೆಚ್ಚಿ ಬಿದ್ದ ಪೊಲೀಸರುಆಕ್ರಮ ಪಡಿತರ ಹಕ್ಕಿ ದಂಧೆ ಕೋರರನ್ನು ಬಂಧಿಸಲು ಡಿಎಸ್ಎಸ್ ಅಗ್ರಹ!ವಿದ್ಯಾರ್ಥಿಪರ ಧ್ವನಿ ಎತ್ತಿದ  ರಾಜ್ಯ ಬಿಜೆಪಿ ಎಸ್ ಟಿ  ಮೋರ್ಚ ಕಾರ್ಯಕಾರಿಣಿ  ಸಮಿತಿಯ ಸದಸ್ಯ ರಾಜುಅಧಿಕಾರಿದಿಂದ ಕೆಳಗಿಳಿದ ದೇಶದ ಅತಿ ಕಿರಿಯ ನಗರಸಭಾಧ್ಯಕ್ಷೆಯಾಗಿದ್ದ ದಿಯಾ ಜುಲೈ 25-26ರಂದು ರಾಜ್ಯಾದ್ಯಂತ ಎಸ್‌ಐಆರ್ ಬಗ್ಗೆ ಅಭಿಯಾನ : ಬಿ. ವೈ ವಿಜಯೇಂದ್ರ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾಗುವ ಅಪರಿಚಿತ ವ್ಯಕ್ತಿಗಳಿಗೆ ಉಚಿತ ಚಿಕಿತ್ಸೆ : ಯು. ಟಿ ಖಾದರ್ ಘೋಷಣೆ ದಾಂಪತ್ಯ ಜೀವನದಲ್ಲಿ ಆಸಕ್ತಿ ಇಲ್ಲ ಎಂದು ವಿಚ್ಛೇದನ ಪಡೆಯುವಂತಿಲ್ಲ : ಹೈಕೋರ್ಟ್