ಸುರಪುರ : ತಾಲೂಕಿನ ಕೆಂಭಾವಿ ಪುರಸಭೆಯಲ್ಲಿ ಇಂದು ಅಧ್ಯಕ್ಷ ಚುನಾವಣೆ ಆಗಿದ್ದ ಯಾದಗಿರಿಯ ಅಸಿಸ್ಟೆಂಟ್ ಕಮಿಷನರ್ ಅವರ ನೇತೃತ್ವದಲ್ಲಿ ಜರುಗಿದ ಪುರಸಭೆಯ ಅಧ್ಯಕ್ಷರಾಗಿ ಕೆಂಭಾವಿ ವಾರ್ಡ್ ನಂಬರ್ ಒಂದರ ಅಭ್ಯರ್ಥಿಯಾದ ಶ್ರೀಮತಿ ಗಿರಿಜಾ ಗಂಡ ರಮೇಶ್ ಕೊಡಗಾನೂರ ಅವರು ಅವಿರೋಧವಾಗಿ ಆಯ್ಕೆಯಾದರೂ ಈ ಒಂದು ಪುರಸಭೆ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ರಾಜಕೀಯ ಮುಖಂಡರು, ಅಧಿಕಾರಿಗಳು, ಸಾರ್ವಜನಿಕರು, ಹಿರಿಯರು ಮತ್ತು ಇನ್ನು ಹಲವಾರು ಜನರು ಭಾಗಿಯಾಗಿದ್ದರು.
ವರದಿ : ಶೇಕಪ್ಪ ಮಾದರ


