Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುAಬೈ ಮಣಿಸಿ ಸೆಮಿಫೈನಲ್ ತಲುಪಿದ ರ‍್ನಾಟಕ ತಂಡ

Advertisement
----------------------------------ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ
ಮುAಬೈ: ರ‍್ನಾಟಕ ಕ್ರಿಕೆಟ್ ತಂಡವು ಮುಂಬೈ ವಿರುದ್ಧ ಇಂದಿಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಂಟರಘಟ್ಟದ ಪಂದ್ಯದಲ್ಲಿ ಮುಂಬೈ ತಂಡವನ್ನು ಡೆಕ್ ರ‍್ತ್ ಲೂಯಿಸ್ ನಿಯಮದಂತೆ ೫೫ ರನ್ ಗಳಿಂದ ಮಣಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.
ಕ್ವರ‍್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ತಂಡವು ನಿಗದಿತ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೨೫೪ ರನ್ ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತ್ತು.
ಸ್ರ‍್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ರ‍್ನಾಟಕ ತಂಡವು ೩೩ ಓವರುಗಳಲ್ಲಿ ೧ ವಿಕೆಟ್‌ಗೆ ೧೮೭ ರನ್ ಗಳನ್ನು ಗಳಿಸಿದ್ದಾಗ ಪಂದ್ಯ ಮಳೆಯಿಂದ ನಿಂತಿತು. ಪಂದ್ಯ ಮತ್ತೇ ಆರಂಭವಾಗದ ಹಿನ್ನೆಲೆಯಲ್ಲಿ ರ‍್ನಾಟಕ ತಂಡ ಡೆಕ್ ರ‍್ತ್ ಲೂಯಿಸ್ ನಿಯಮದಂತೆ ೫೫ ರನ್ ಗಳಿಂದ ಗೆದ್ದಿದೆ ಎಂದು ಘೋಷಿಸಲಾಯಿತು. ಇದರೊಂದಿಗೆ ರ‍್ನಾಟಕ ತಂಡವು ವಿಜಯ ಹಜಾರೆ ಟ್ರೋಫಿ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿತು.
ಸ್ಕೋರ್ ವಿವರ
ಮುಂಬೈ ೫೦ ಓವರುಗಳಲ್ಲಿ ೮ ವಿಕೆಟ್‌ಗೆ ೨೫೪
ಶ್ಯಾಮ್ಸ್ ಮುಲಾನಿ ೮೬ ( ೯೧ ಎಸೆತ, ೮ ಬೌಂಡರಿ), ಸಿದ್ದೇಶ್ ಲಾಡ್ ೩೮,
ವಿದ್ಯಾಧರ ಪಾಟೀಲ್ ೪೨ ಕ್ಕೆ ೩, ವಿದ್ವತ್ ಕಾವೇರಪ್ಪ ೪೩ ಕ್ಕೆ ೨, ಅಭಿಲಾಷ್ ಶೆಟ್ಟಿ ೫೯ ಕ್ಕೆ ೨
ರ‍್ನಾಟಕ ೩೩ ಓವರುಗಳಲ್ಲಿ ೧ ವಿಕೆಟ್‌ಗೆ ೧೮೭
ದೇವದತ್ತ ಪೆಡಿಕಲ್ ಅಜೇಯ ೮೧ ( ೯೫ ಎಸೆತ, ೧೧ ಬೌಂಡರಿ)
ಕರುಣ್ ನಯ್ಯರ್ ಅಹೇಯ ೭೪ ( ೮೦ ಎಸೆತ, ೧೧ ಬೌಂಡರಿ)
ಪAದ್ಯ ಶ್ರೇಷ್ಠ: ದೇವದತ್ತ ಪೆಡಿಕಲ್
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ