ಸ್ವತಃ ಡಿ.ಕೆ.ಶಿವಕುಮಾರ್ ಅವರು ಎಗ್ಸಿಬಿಷನ್ ಮಳಿಗೆ ಬಳಿ ಬಂದು ಸೀರೆ ಆಯ್ಕೆ ಮಾಡಿದ್ದು, 26,025 ರೂಪಾಯಿ ನೀಡಿ ಖರೀದಿಸಿದ್ದಾರೆ.ರಿಯಾಯಿ ದರವಾಗಿ 25 ಸಾವಿರ ರೂಪಾಯಿಗೆ ಸೀರೆ ಖರೀದಿಸಿದ್ದಾರೆ.
ಸೀರೆ ಜೊತೆಗೆ ಒಂದು ಪರ್ಫ್ಯೂಮ್ ಕೂಡ ಖರೀದಿ ಮಾಡಿದ್ದಾರೆ. ಈ ವೇಳೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅಧಿಕಾರಿಗಳು ಉಪಸ್ಥಿತರಿದ್ದರು.

