Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನೂತನವಾಗಿ ಅದಿಕಾರ ವಹಿಸಿಕೊಂಡ ಸಿಪಿಐ ಮಹದೇವಪ್ಪ ದಿಡ್ಡಿಮನಿ ಅವರಿಗೆ ಡಿಎಂಎಸ್ಎಸ್ ಸನ್ಮಾನ.

Advertisement
ಸೇಡಂ:- ಡಿಎಂಎಸ್ಎಸ್ ತಾಲೂಕ ಘಟಕದ ವತಿಯಿಂದ ನೂತನವಾಗಿ ಸೇಡಂ ಠಾಣೆಗೆ ಆಗಮಿಸಿದ ಸಿಪಿಐ ಮಹದೇವಪ್ಪ ದಿಡ್ಡಿಮನಿ ಸಾಹೇಬರಿಗೆ ಡಿಎಂಎಸ್ಎಸ್ ಸಂಘಟನೆ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಡಿಎಂಎಸ್ಎಸ್ ತಾಲೂಕ ಅಧ್ಯಕ್ಷರದ ಮಾರುತಿ ಮುಗುಟಿ ಸೇಡಂ, ಶಂಭೋಲಿಂಗ ನಟೆಕಾರ್, ಸದಾನಂದ ಹಂದರಿಕಿ ತಾಲೂಕ ಪ್ರಧಾನ ಕಾರ್ಯದರ್ಶಿಗಳು, ಬಂದೆಪ್ಪ ಬುರಾಗಪಲ್ಲಿ ಕಾನೂನು ಸಲಹೆಗರಾರು, ಉಸೆನಪ್ಪ ಕೊಲಕುಂದ, ರವೀಂದ್ರ ಕಂಬಳೆ ಸೇಡಂ ನಗರ ಘಟಕದ ಅಧ್ಯಕ್ಷರು, ಭಗವಾನ್ ದೊಡ್ಮನೆ ಇಮಾಡಪೂರ ತಾಲೂಕ ಪ್ರಚಾರ ಸಮಿತಿ ಅಧ್ಯಕ್ಷರು ಸೇಡಂ, ಯಲ್ಲೇಶ್ ದುಗನೂರ ತಾಲೂಕ ಸಂಘಟನೆ ಕಾರ್ಯದರ್ಶಿ, ಕಾಶೀನಾಥ್ ದೇವನೊರ ನಗರ ಪ್ರಚಾರ ಸಮಿತಿ ಅಧ್ಯಕ್ಷರು, ರವಿವಾರ್ಮ ಗುಂಡಗುರ್ತಿ, ಭೀಮಶಪ್ಪ ದುಗನೂರ, ನರಸಿಂಹ ರಾಜೋಳ್ಳಿ, ಲಕ್ಷಣ ಜಾಕನಪಲ್ಲಿ, ಮಾರುತಿ ಗಜಲಾಪುರ ಮುಧೋಳ ಹೋಬಳಿ ಉಪಾಧ್ಯಕ್ಷರು,ವಿಶಾಲ್ ಬಸವನಗರ, ರಾಜು ಇಂದ್ರನಗರ, ಇನ್ನು ಇತರರುದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ