Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾತಿವಾರು ಅಂಕಿ-ಅಂಶಗಳು ಬಹಿರಂಗ : ಯಾವ ವರ್ಗ ಮೇಲಿದೆ ಗೊತ್ತಾ 

Advertisement
ಬೆಂಗಳೂರು: ರಾಜ್ಯ ಸರ್ಕಾರದಿಂದ ನಡೆಸಿದಂತ ಜಾತಿಗಣತಿ ವರದಿಯ ಅಂಕಿ-ಅಂಶಗಳು ಬಹಿರಂಗಗೊಂಡಿದ್ದಾವೆ. ರಾಜ್ಯದಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟ ಜನಸಂಖ್ಯೆ 5,98,14,942 ಆಗಿದ್ದಾರೆ. ಅವರಲ್ಲಿ ಜಾತಿವಾರು ಅಂಕಿ-ಅಂಶಗಳು ಎಷ್ಟು ಎನ್ನುವ ಮಾಹಿತಿ ಮುಂದಿದೆ ಓದಿ.

ರಾಜ್ಯ ಸರ್ಕಾರ ನಡೆಸಿದಂತ ಜಾತಿ ಗಣತಿ ಜನಸಂಖ್ಯೆಯ ವರದಿಯಲ್ಲಿ ಜಾತಿ ಸಮೀಕ್ಷೆಗೆ ಒಳಪಟ್ಟವರ ಸಂಖ್ಯೆ 5,98,14,942 ಆಗಿದೆ.

ಈ ಒಟ್ಟಾರೆ ಜಾತಿ ಸಮೀಕ್ಷೆಯ ಜನಗಣತಿಯಲ್ಲಿ ರಾಜ್ಯದಲ್ಲಿವಂತ ಎಸ್ಸಿ ಸಮುದಾಯದವರ ಸಂಖ್ಯೆ 1,09,29,347 ಆಗಿದ್ದರೇ, ಎಸ್ಟಿ ಸಮುದಾಯದವರ ಜನಸಂಖ್ಯೆ 42,81,289 ಆಗಿದೆ.

ರಾಜ್ಯದಲ್ಲಿ ಪ್ರವರ್ಗ-1ರ ಒಟ್ಟು ಜನಸಂಖ್ಯೆ 34,96,638 ಆಗಿದೆ. ಇವರ ಶೇಕಡಾ ಪ್ರಮಾಣ 8.40 ಆದರೇ ಅನುಪಾತ ಶೇ.4ರಷ್ಟು ಆಗಿದೆ.ಇನ್ನು ಪ್ರವರ್ಗ-1ಬಿಯವರು 73,92,313 ಆಗಿದೆ. ಪ್ರವರ್ಗ-1ಎ ಮತ್ತು 1ಬಿ ಒಟ್ಟು ಜನಸಂಖ್ಯೆ 1,08,88,951 ಆಗಿದೆ.

ಇನ್ನೂ 11ಎ ವರ್ಗದವರು 77,78,209 ಆಗಿದ್ದರೇ 2ಬಿ ವರ್ಗದವರು 75,25,880 ಆಗಿದೆ. ಈ ಎರಡು ವರ್ಗದವರ ಒಟ್ಟು ಜನಸಂಖ್ಯೆ 1.53,04,089 ಆಗಿದೆ.

ಪ್ರವರ್ಗ 3ಎ ಜನಸಂಖ್ಯೆ 72,99,577 ಆಗಿದ್ದರೇ, 3ಬಿ ವರ್ಗದ ಜನಸಂಖ್ಯೆ 81,37,536 ಆಗಿದೆ. ಈ ಎರಡು ವರ್ಗದ ಜನಸಂಖ್ಯೆ 1,54,37,133 ಆಗಿದೆ.

ಒಟ್ಟಾರೆ ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆಯ ಪ್ರಕಾರ 4,16,30,153 ಜನಸಂಖ್ಯೆ ಇದೆ. ಪ್ರವರ್ಗ-1ಎ ಶೇ.4 ರಷ್ಟಿದ್ದರೇ, ಪ್ರವರ್ಗ-1ಬಿ ಜನಸಂಖ್ಯೆ ಶೇ.6ರಷ್ಟಿದೆ ಪ್ರವರ್ಗ-2ಎ ಜನಸಂಖ್ಯೆ ಶೇ.10ರಷ್ಟಿದ್ದರೇ, 2ಬಿ ವರ್ಗದ ಜನಸಂಖ್ಯೆ ಶೇ.8, 3ಎ ಜನಸಂಖ್ಯೆ ಶೇ.7, 3ಬಿ ಜನಸಂಖ್ಯೆ ಶಏ.8ರಷ್ಟು ರಾಜ್ಯದಲ್ಲಿ ಇರುವುದಾಗಿ ವರದಿಯ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.

ಹೀಗಿದೆ ಕರ್ನಾಟಕದ ಜಾತಿಗಣತಿ ಸಮೀಕ್ಷೆ ವರದಿಯ ಅಂಕಿ-ಅಂಶ

ಪ್ರವರ್ಗ-1ಎ ಜನಸಂಖ್ಯೆ 34,96,638

ಪ್ರವರ್ಗ-1ಬಿ ಜನಸಂಖ್ಯೆ 73,92,313

ಪ್ರವರ್ಗ-2ಎ ಜನಸಂಖ್ಯೆ 77,78,209

ಪ್ರವರ್ಗ-2ಬಿ ಜನಸಂಖ್ಯೆ 75,25,880

ಪ್ರವರ್ಗ-3ಎ ಜನಸಂಖ್ಯೆ 72,99,577

ಪ್ರವರ್ಗ-3ಬಿ ಜನಸಂಖ್ಯೆ 81,37,536

ಎಸ್ಸಿ ಸಮುದಾಯದವರ ಜನಸಂಖ್ಯೆ 1,09,29,347

ಎಸ್ಟಿ ಸಮುದಾಯದವರ ಜನಸಂಖ್ಯೆ 42,81,289
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಸಭೆ - ವಿಧಾನಪರಿಷತ್‌ನ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ : ಕಣದಲ್ಲಿ 8 ಜನನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು : ಉಪ್ಪಿನಲ್ಲಿ ಮಲಗಿಸಿ ಖುರಾನ್ ಪಠಿಸಿದ ಪೋಷಕರು ಚೇಳೂರಿನಲ್ಲಿ ವಿಶೇಷ ಸ್ವಚ್ಛತಾ ಕಾರ್ಯ : ಪಿಡಿಒ ಕೆ. ವೆಂಕಟಾಚಲಪತಿ ನೇತೃತ್ವದಲ್ಲಿ ಕಸ ತೆರವುಶಿಕ್ಷಕರು ನಿಸ್ವಾರ್ಥದಿಂದ ಸೇವೆ ಮಾಡಿದರೆ ಸಮಾಜ ಅಂತವರನ್ನು ಎಂದಿಗೂ ಮರೆಯದು: ಮಿರ್ಜಿಮದುವೆಗೂ ಮುನ್ನ ದೈಹಿಕ ಸಂಬಂಧ ಹೊಂದುವುದು ಅಪರಾಧವಲ್ಲ : ಸುಪ್ರೀಂ ಕೋರ್ಟ್ ಅಗ್ನಿವೀರರಾಗಿ ಆಯ್ಕೆಯಾದ ಒಂದೇ ಶಾಲೆಯ ಕಲಿತ 17 ವಿದ್ಯಾರ್ಥಿಗಳು ವಿಜಯಪುರ ಪಾನ್ ಶಾಪ್ ನಲ್ಲಿ ನಿಗೂಢ ಸ್ಫೋಟ : ಜನರಲ್ಲಿ ಆತಂಕ ಸಂಚರಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ದುರ್ಮರಣ 2013ರಲ್ಲಿ ನಾನು ಗೆದ್ದಿದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತಿರಲಿಲ್ಲ : ಜಿ. ಪರಮೇಶ್ವರ್ಸರ್ಕಾರಿ ಕೆಲಸ ಕೊಡಿಸುವುದಾಗಿ ಉತ್ತರ ಕರ್ನಾಟಕದ 45 ಜನರಿಗೆ 5.35 ಕೋಟಿ ವಂಚನೆ : ಅಪ್ಪ ಮಗಳು ಅರೆಸ್ಟ್