
ನಗರದ ಶ್ರೀ ಎಸ್ ಆರ್ ಕಂಠಿ ವೃತ್ತದಲ್ಲಿ ಭಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಾಗು ತಾಲೂಕಿನ ಪ್ರಮುಖರು ಉಪಸ್ಥಿತಿತರಿರುವರು ಕಾರಣ ತಾಲೂಕಿನ ಜನತೆ,ಅಭಿಮಾನಿಗಳು ಹಾಗು ಕಾರ್ಯಕರ್ತರು ಹೆಚ್ಚಿನ ಸಂಖ್ಯಯಲ್ಲಿ ಪಾಲ್ಗೋಳ್ಳಲು ವಿನಂತಿ.
ದಿನಾಂಕ : 03/05/24 ರ ಸಾಯಂಕಾಲ 6:00 ಗಂಟೆಗೆ. ಸ್ಥಳ : ಶ್ರೀ ಎಸ್ ಆರ್ ಕಂಠಿ ವೃತ್ ಇಲಕಲ್ಲ.
ವರದಿ ದಾವಲ್ ಶೇಡಂ

